Publish Date: Wed, 22 Jul 2020 (09:27 IST)
Updated Date: Thu, 23 Jul 2020 (13:38 IST)
ಬೆಂಗಳೂರು : ಮನೆಯಲ್ಲಿ ದಾಸವಾಳ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಕೆಲವು ಗಿಡಗಳು ಹೂ ಬಿಡುವುದಿಲ್ಲ. ಆಗ ಮನೆಯಲ್ಲೇ ತಯಾರಿಸಿದ ಈ ಟಾನಿಕ್ ನ್ನು ಗಿಡಕ್ಕೆ ಹಾಕಿದರೆ ಗಿಡ ಚೆನ್ನಾಗಿ ಹೂ ಬಿಡುತ್ತದೆ.
ದಾಸವಾಳ ಗಿಡ ಚೆನ್ನಾಗಿ ಬೆಳೆದು ಹೂ ಬಿಡಲು ಆಸಿಡಿಕ್ ಆಯಿಲ್ ಬೇಕಾಗುತ್ತದೆ. ಆದಕಾರಣ ಕಾಫಿ ಪುಡಿಯಲ್ಲಿ ಆಸಿಡಿಕ್ ಆಯಿಲ್ ಇರುವುದರಿಂದ 1 ಲೋಟ ನೀರಿಗೆ ಕಾಫಿ ಪುಡಿ ಮಿಕ್ಸ್ ಮಾಡಿ ದಾಸವಾಳ ಗಿಡಕ್ಕೆ ಹಾಕುವುದರಿಂದ ಗಿಡ ಚೆನ್ನಾಗಿ ಹೂ ಬಿಡುತ್ತದೆ.