Select Your Language

Notifications

webdunia
webdunia
webdunia
webdunia

ಜುಲೈ 16ರಂದು ಹಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?

ಜುಲೈ 16ರಂದು ಹಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?
ಬೆಂಗಳೂರು , ಬುಧವಾರ, 22 ಜುಲೈ 2020 (08:01 IST)
ಬೆಂಗಳೂರು : ನಮ್ಮ ಗುಣಗಳು, ಸ್ವಭಾವವನ್ನು ನಾವು ಹುಟ್ಟಿದ ದಿನದ ಆಧಾರದ ಮೇಲೆ ತಿಳಿಯಬಹುದು. ಆದಕಾರಣ ಜುಲೈ 16ರಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಜುಲೈ 16ರಂದು ಜನಿಸಿದವರು ಲಕ್ಷ್ಮೀ ಪುತ್ರರು, ಅದೃಷ್ಟವಂತರಾಗಿರುತ್ತಾರೆ. ಇವರು ಅಮ್ಮನ ಜೊತೆ ಜಗಳವಾಡುತ್ತಿರುತ್ತಾರೆ. ಹಾಗೇ ಇವರು ಯಾವಾಗಲೂ ಕುಟುಂಬದವರಿಂದ ದೂರವಿರುತ್ತಾರೆ. ಸಮಾಜ ಸೇವೆ ಬಗ್ಗೆ ನಿಮಗೆ ಆಸಕ್ತಿ ಇರುತ್ತದೆ. ನೀವು ತುಂಬಾ ಒರಟಾಗಿದ್ದರೂ, ನಿಮ್ಮ ಒಳಗಡೆ ಒಬ್ಬ ಒಳ್ಳೆ ವ್ಯಕ್ತಿ ಇರುತ್ತಾನೆ.  ಹಾಗೇ ನೀವು ಎಲ್ಲವನ್ನೂ ತ್ಯಾಗ ಮಾಡಿ ಸರ್ವಸಂಗ ಪರಿತ್ಯಾಗಿಯಾಗಿ ಕುಳಿತುಕೊಳ್ಳಬಹುದು ಅಂತಹ ಗುಣ ನಿಮ್ಮದು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಿಗ್ಗೆ ಎದ್ದ ತಕ್ಷಣ ಇಂತಹ ವ್ಯಕ್ತಿಗಳನ್ನು ಅಪ್ಪಿತಪ್ಪಿಯೂ ನೋಡಬೇಡಿ