Select Your Language

Notifications

webdunia
webdunia
webdunia
webdunia

ಬೆಳಿಗ್ಗೆ ಎದ್ದ ತಕ್ಷಣ ಇಂತಹ ವ್ಯಕ್ತಿಗಳನ್ನು ಅಪ್ಪಿತಪ್ಪಿಯೂ ನೋಡಬೇಡಿ

ಬೆಂಗಳೂರು
ಬೆಂಗಳೂರು , ಬುಧವಾರ, 22 ಜುಲೈ 2020 (07:40 IST)
ಬೆಂಗಳೂರು : ಬೆಳಿಗ್ಗೆ ಎದ್ದ ತಕ್ಷಣ ನಾವು ನೋಡುವ ಕೆಲವೊಂದು ವಸ್ತುಗಳು ನಮ್ಮ ಇಡೀ ದಿನವನ್ನು ಶುಭವೇ? ಅಶುಭವೇ? ಎಂಬುದನ್ನು ತಿಳಿಸುತ್ತದೆ. ಆದಕಾರಣ ಕೆಲವೊಂದನ್ನು ನೋಡಿದರೆ ನಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ. 

ಹೌದು. ಪುರಾಣಗಳ ಪ್ರಕಾರ ಚಾರಿತ್ರ್ಯಹೀನ ಮಹಿಳೆಯ ಮುಖ ನೋಡಬಾರದಂತೆ. ಇದರಿಂದ ಅವರಲ್ಲಿ ಕಾಮಪ್ರಚೋದನೆಯಾಗಿ ಆ ದಿನ ಕೆಟ್ಟದೇ ಆಗುತ್ತದೆಯಂತೆ. ಹಾಗೇ ಸುಳ್ಳು, ಕಪಟ, ವಂಚನೆ ಮಾಡುವ ವ್ಯಕ್ತಿಯನ್ನು ನೋಡಬಾರದಂತೆ. ಹಾಗೇ ಬೆಳಿಗ್ಗೆ ಎದ್ದ ತಕ್ಷಣ ಬೇರೆಯವರು ಜಗಳ ಮಾಡುವುದನ್ನು ನೋಡಬಾರದಂತೆ.  

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಪ್ರಗತಿಯಾಗಬೇಕೆಂದರೆ ಈ 2 ವಸ್ತುಗಳನ್ನು ದೇವರಕೋಣೆಯಲ್ಲಿಡಿ