Select Your Language

Notifications

webdunia
webdunia
webdunia
webdunia

ಇಂದಿನಿಂದ 44 ವರ್ಷದವರೆಗೂ ಈ 3 ರಾಶಿಯವರಿಗೆ ಕುಬೇರ ಯೋಗ

ಇಂದಿನಿಂದ 44 ವರ್ಷದವರೆಗೂ ಈ 3 ರಾಶಿಯವರಿಗೆ ಕುಬೇರ ಯೋಗ
ಬೆಂಗಳೂರು , ಗುರುವಾರ, 23 ಜುಲೈ 2020 (07:06 IST)
ಬೆಂಗಳೂರು : ಶ್ರಾವಣ ಮಾಸ ಆರಂಭವಾಗಿದೆ. ಇಂದಿನಿಂದ 44 ವರ್ಷದವರೆಗೂ ಈ 3 ರಾಶಿಯವರಿಗೆ ಕುಬೇರ ಯೋಗ ಲಭಿಸಲಿದೆ. ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಆ ಮೂರು ರಾಶಿ ಯಾಉದೆಂಬುದನ್ನು ತಿಳಿದುಕೊಳ್ಳೋಣ.

*ಕನ್ಯಾರಾಶಿಯವರು ಇಂದಿನಿಂದ ಚಿಂತೆಗಳಿಂದ ಹೊರಬರುತ್ತಾರೆ. ಜೀವನದಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗುತ್ತದೆ.
*ಮಕರ ರಾಶಿಯವರು ಇಂದಿನಿಂದ ಯಾವಾಗಲೂ ಸಂತೋಷದಿಂದಿರುತ್ತಾರೆ. ಕುಟುಂಬದವರ ಸಹಾಯದಿಂದ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆ. ಕೈ ಸೇರುವ ಹಣ ಬೇಗ ನಿಮ್ಮ ಕೈ ಸೇರುತ್ತವೆ. ಸಮಸ್ಯೆಗಳು ಕಿರಿಕಿರಿ ಇಲ್ಲದೇ ಪರಿಹಾರಗೊಳ್ಳುತ್ತವೆ.
* ವೃಷಭ ರಾಶಿಯ ಕಲಾವಿದರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳು ತಾನಾಗಿಯೇ ಪರಿಹಾರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೆ ಎಷ್ಟು ಬಾರಿ ಶಂಖ ನಾದ ಮಾಡಬೇಕು?