ಪಿತೃಗಳ ಆಶೀರ್ವಾದ ಪಡೆಯಲು ಕಾಗೆಗಳಿಗೆ ಇದನ್ನು ನೀಡಿ

Webdunia
ಬುಧವಾರ, 9 ಸೆಪ್ಟಂಬರ್ 2020 (07:24 IST)
ಬೆಂಗಳೂರು : ನಮ್ಮ ಮೇಲೆ ದೇವರ ಕೃಪೆ ಇದ್ದರೆ ಸಾಕಾಗಲ್ಲ ಅದರ ಜೊತೆಗೆ ನಮ್ಮ ಪಿತೃಗಳ ಆಶೀರ್ವಾದವು ನಮ್ಮ ಮೇಲಿದ್ದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆದಕಾರಣ ಈ ಪರಿಹಾರವನ್ನು ಮಾಡಿ.

ಪಿತೃಗಳ ಆಶೀರ್ವಾದ ಪಡೆಯಲು ಬಿಳಿ ಅನ್ನಕ್ಕೆ ಕಪ್ಪು ಎಳ್ಳನ್ನು ಬೆರೆಸಿ ಶನೈಶ್ವರ ದೇವನಿಗೆ ನೈವೇದ್ಯವಾಗಿ ಅರ್ಪಿಸಿ ಬಳಿಕ ಅದನ್ನು ಕಾಗೆಗಳಿಗೆ ಇಡಬೇಕು. ಇದರಿಂದ ಪಿತೃಗಳ ಶಾಪದಿಂದ ನಿವಾರಣೆಯಾಗಿ ಶ್ರೇಯಸ್ಸು ಲಭಿಸುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments