Select Your Language

Notifications

webdunia
webdunia
webdunia
webdunia

ನಿಮ್ಮ ಕೈಯ ಯಾವ ಬೆರಳಿನಲ್ಲಿ ಚಕ್ರವಿದ್ದರೆ ಫಲ ಗೊತ್ತಾ?

ನಿಮ್ಮ ಕೈಯ ಯಾವ ಬೆರಳಿನಲ್ಲಿ ಚಕ್ರವಿದ್ದರೆ ಫಲ ಗೊತ್ತಾ?
ಬೆಂಗಳೂರು , ಮಂಗಳವಾರ, 8 ಸೆಪ್ಟಂಬರ್ 2020 (11:02 IST)
ಬೆಂಗಳೂರು : ಪ್ರತಿಯೊಬ್ಬರ ಕೈ ಬೆರಳಿನಲ್ಲಿ ಶಂಖ, ಚಕ್ರವಿರುತ್ತದೆ. ಹಸ್ತ ಮುದ್ರಿಕಾ ಶಾಸ್ತ್ರದ ಪ್ರಕಾರ ಮನುಷ್ಯನ ಕೈ ಬೆರಳಿನಲ್ಲಿರುವ ಶಂಖ, ಚಕ್ರದ ಮೂಲಕ ಕೂಡ ಅವನ ಭವಿಷ್ಯವನ್ನು ತಿಳಿಯಬಹುದು.

*ಹೆಬ್ಬೆಟ್ಟಿನ ಬೆರಳಿನಲ್ಲಿ ಚಕ್ರವಿದ್ದರೆಪಿತ್ರಾರ್ಜಿತ ಆಸ್ತಿ ಪಡೆಯುತ್ತಾರೆ.
*ತೋರು ಬೆರಳಿನಲ್ಲಿ ಚಕ್ರವಿದ್ದರೆ ಸ್ನೇಹಿತರ ಸಹಾಯದಿಂದ ಹಣ ಸಂಪಾದನೆ ಮಾಡುತ್ತಾರೆ.
*ಮಧ್ಯದ ಬೆರಳಿನಲ್ಲಿ ಚಕ್ರವಿದ್ದರೆ ಶುಭ ಕಾರ್ಯ, ದೇವತಾ ಕಾರ್ಯಗಳನ್ನು ಮಾಡಿ  ಹಣ ಸಂಪಾದನೆ ಮಾಡುತ್ತಾರೆ.
*ಉಂಗುರದ ಬೆರಳಿನಲ್ಲಿ ಚಕ್ರವಿದ್ದರೆ ನಾನಾ ಮೂಲಗಳಿಂದ ಹಣ ಸಂಪಾದನೆ ಮಾಡುತ್ತಾರೆ.
*ಕಿರುಬೆರಳಿನಲ್ಲಿ ಚಕ್ರವಿದ್ದರೆ ವ್ಯಾಪಾರ ಉದ್ದಿಮೆಗಳಿಂದ ಹಣ ಸಂಪಾದನೆ ಮಾಡುತ್ತಾರೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಶಿಗನುಗುಣವಾಗಿ ಚಂದ್ರ ತಾರೆಯ ಲಕ್ಷಣಗಳು ಹೀಗಿರುತ್ತವೆ