Select Your Language

Notifications

webdunia
webdunia
webdunia
webdunia

ಅಂದದ ಮುಖದ ಒಡತಿ ನೀವಾಗಲು ಇದನ್ನು ಹಚ್ಚಿ

ಅಂದದ ಮುಖದ ಒಡತಿ ನೀವಾಗಲು ಇದನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 8 ಸೆಪ್ಟಂಬರ್ 2020 (08:39 IST)
ಬೆಂಗಳೂರು : ಮುಖ ಚರ್ಮ ಮೊಯಿಶ್ಚರೈಸರ್ ನಿಂದ ಕೂಡಿದ್ದರೆ ಕಾಂತಿಯುತವಾಗಿರುತ್ತದೆ. ಹಾಗೂ ಯಾವುದೇ ಸ್ಕೀನ್ ಸಮಸ್ಯೆಗಳು ಉದ್ಭವಿಸುವುದಿಲ್ಲ. ಅದಕ್ಕಾಗಿ ಇದನ್ನು ಹಚ್ಚಿ.

ಮುಖದ ಚರ್ಮದ ಮಾಯಿಶ್ಚರೈಸರ್ ಕಾಪಾಡಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ನ್ಯಾಚುರಲ್ ಆಗಿ ಮೊಯಿಶ್ಚರೈಸರ್ ಮಾಡುವ  ಈ ಫೇಸ್ ಪ್ಯಾಕ್ ಹಚ್ಚಿ. ಕಡಲೇ ಹಿಟ್ಟು ಮುಖದ ಸೌಂದರ್ಯ ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ. ಕಡಲೆಹಿಟ್ಟಿನ ಜೊತೆ ಹಸಿ ಹಾಲನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖಕ್ಕೆ ನ್ಯಾಚುರಲ್ ಮೊಯಿಶ್ಚರೈಸರ್ ನ್ನು ಪಡೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮೂರೇ ದಿನದಲ್ಲಿ ಮುಖದಲ್ಲಿರುವ ಸುಕ್ಕು ಮಾಯವಾಗಲು ಇದನ್ನು ಹಚ್ಚಿ