Select Your Language

Notifications

webdunia
webdunia
webdunia
webdunia

ಈ ಮೂರು ವಸ್ತುಗಳನ್ನು ಶುಕ್ರವಾರ ಮನೆಗೆ ತಂದರೆ ಏನಾಗುತ್ತದೆ ಗೊತ್ತಾ?

ಈ ಮೂರು ವಸ್ತುಗಳನ್ನು ಶುಕ್ರವಾರ ಮನೆಗೆ ತಂದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಮಂಗಳವಾರ, 8 ಸೆಪ್ಟಂಬರ್ 2020 (07:23 IST)
ಬೆಂಗಳೂರು : ಶುಕ್ರವಾರ ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ದಿನ. ಅಂದು ಈ 3 ವಸ್ತುಗಳನ್ನು ಮನೆಗೆ ತಂದರೆ ಅದರಿಂದ ಮನೆಗೆ ಒಳ್ಳೆದಾಗುತ್ತದೆ.

*ಮನೆಗೆ ಲಕ್ಷ್ಮೀ ಮತ್ತು ಗಣೇಶನ ಫೋಟೊಗಳನ್ನು ಶುಕ್ರವಾರ ತಂದರೆ ಇದರಿಂದ ಮನೆಯಲ್ಲಿ ಸಂಪತ್ತು, ನೆಮ್ಮದಿ ತುಂಬಿರುತ್ತದೆ.
*ಮನೆ ಬೇಕಾದ ಹಿತ್ತಾಳೆ, ಬೆಳ್ಳಿ,  ತಾಮ್ರದ ಪಾತ್ರೆಗಳನ್ನು ಶುಕ್ರವಾರದಂದು ತಂದರೆ ಗೃಹ ಸಂಬಂಧಿತ ದೋಷಗಳು ನಿವಾರಣೆಯಾಗುತ್ತದೆ.
*ದೇವರ ಪೂಜೆ ಬೇಕಾಗುವ ಹಳದಿ ಕವಡೆ, ಗೋಮತಿ ಚಕ್ರಗಳನ್ನು ಶುಕ್ರವಾರದಂದು ತಂದರೆ ಹಣದ  ಸಮಸ್ಯೆ ನಿವಾರಣೆಯಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆಯವರ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರಂತೆ ಈ 4 ರಾಶಿಯಲ್ಲಿ ಹುಟ್ಟಿದವರು