ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ಗಣೇಶನ ಅನುಗ್ರಹದಿಂದ ಬುದ್ಧಿವಂತರಾಗುತ್ತಾರೆ

Webdunia
ಶನಿವಾರ, 22 ಆಗಸ್ಟ್ 2020 (08:12 IST)
ಬೆಂಗಳೂರು : ತಮ್ಮ ಮಕ್ಕಳು ವಿದ್ಯಾವಂತರು, ಬುದ್ಧಿವಂತರು ಆಗಿರಬೇಕೆಂದು ಎಲ್ಲಾ ತಂದೆತಾಯಿಗಳು ಬಯಸುತ್ತಾರೆ. ಆದಕಾರಣ ಗಣೇಶ ಚತುರ್ಥಿಯಂದು ಮಕ್ಕಳ ಕೈಯಿಂದ ಈ ಕೆಲಸ ಮಾಡಿಸಿದರೆ ನಿಮ್ಮ ಮಕ್ಕಳಿಗೆ ಸಿದ್ಧಿ ಬುದ್ದಿ ಲಭಿಸುತ್ತದೆ.

ಗಣೇಶ ಚತುರ್ಥಿಯಂದು ಎಲ್ಲರೂ ಗಣೇಶನ ಪೂಜೆ ಮಾಡುತ್ತಾರೆ. ಆ ವೇಳೆ ಪೂಜೆಯನ್ನು ಮಕ್ಕಳ ಕೈಯಿಂದ ಪೂಜೆ ಮಾಡಿಸಿ. ಗಣೇಶನಿಗೆ ಮಕ್ಕಳ ಕೈಯಿಂದ ಗರಿಕೆ ಹುಲ್ಲನ್ನು ಅರ್ಪಿಸಿ. ಗಣೇಶನಿಗೆ ಪ್ರಿಯವಾದ ಲಡ್ಡುವನ್ನು ನೈವೇದ್ಯವಾಗಿ ಮಕ್ಕಳಿಂದ ನೀಡಿ. ಹೀಗೆ ಮಾಡಿದರೆ ನಿಮ್ಮ ಮಕ್ಕಳ ಮೇಲೆ ಗಣೇಶನ ಅನುಗ್ರಹ ದೊರೆತು ಬುದ್ಧಿವಂತರಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದ್ವಾದಶ ರಾಶಿಯವರಿಗೆ 2026 ರಲ್ಲಿ ಪ್ರೇಮ ಸಂಬಂಧದ ಭವಿಷ್ಯ ಹೇಗಿರಲಿದೆ

ಭಯವಾಗುತ್ತಿದ್ದರೆ ಪ್ರಭು ರಾಮಚಂದ್ರನ ಈ ಸ್ತೋತ್ರವನ್ನು ಓದಿ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments