ಗಣೇಶ ಚತುರ್ಥಿಯಂದು ತಪ್ಪದೇ ಈ 2 ನೈವೇದ್ಯವನ್ನು ಇಟ್ಟರೆ ಪುಣ್ಯ ಫಲ ಲಭಿಸುತ್ತದೆಯಂತೆ

Webdunia
ಶನಿವಾರ, 22 ಆಗಸ್ಟ್ 2020 (08:06 IST)
ಬೆಂಗಳೂರು : ಇಂದು ಗಣೇಶ ಚತುರ್ಥಿ ಇರುವ ಪ್ರಯುಕ್ತ ಗಣೇಶನ ಮೂರ್ತಿ ಇಟ್ಟು ಎಲ್ಲರೂ ಪೂಜೆ ಮಾಡುತ್ತಾರೆ. ಆ ವೇಳೆ ತಪ್ಪದೇ ಈ 2 ನೈವೇದ್ಯವನ್ನು ಇಟ್ಟರೆ ಜನ್ಮ ಜನ್ಮದ ಪಾಪ ಕಳೆದು ಪುಣ್ಯ ಲಭಿಸುತ್ತದೆ.

ಇಂದು ಗಣೇಶನ ಪೂಜೆ ಮಾಡುವಾಗ ನಿಷ್ಠೆಯಿಂದ ದೇವರ ಪೂಜೆ ಮಾಡಬೇಕು. ಹಾಗೇ ಹಲವು ನೈವೇದ್ಯಗಳನ್ನು ಮಾಡಿ ಇಡುತ್ತಾರೆ. ಆದರೆ ಲಡ್ಡು ಮತ್ತು ಬೆಲ್ಲದಿಂದ ಮಾಡಿದ ಪಾಯಸವನ್ನು ಗಣೇಶನಿಗೆ ನೈವೇದ್ಯವಾಗಿ ಇಟ್ಟರೆ ಪುಣ್ಯ ಫಲ ಲಭಿಸುತ್ತದೆ. ಯಾಕೆಂದರೆ ಲಡ್ಡು ವೃತ್ತಾಕಾರದಲ್ಲಿರುವುದರಿಂದ ಅದು ಪರಿಪೂರ್ಣವಾದ ನೈವೇದ್ಯವಾಗಿದೆ. ಪಾಯಸ ಗಣೇಶನಿಗೆ ತುಂಬಾ ಪ್ರಿಯವಾದುದಾಗಿದೆ.  ಆದಕಾರಣ ತಪ್ಪದೇ ಈ 2 ನೈವೇದ್ಯವನ್ನು ಗಣೇಶನಿಗೆ ಇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments