Select Your Language

Notifications

webdunia
webdunia
webdunia
webdunia

ಸಾಸಿವೆ ಎಣ್ಣೆ ವಾಸನೆ ಬರಬಾರದಂತಿದ್ದರೆ ಹೀಗೆ ಮಾಡಿ

ಸಾಸಿವೆ ಎಣ್ಣೆ ವಾಸನೆ ಬರಬಾರದಂತಿದ್ದರೆ  ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 21 ಆಗಸ್ಟ್ 2020 (12:30 IST)
ಬೆಂಗಳೂರು : ಅಡುಗೆಗೆ ಸಾಸಿವೆ ಎಣ್ಣೆ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಸಾಸಿವೆ ಎಣ್ಣೆ ಬಳಸುವಾಗ ಇದನ್ನು ಸೇರಿಸಿದರೆ ಅದರ  ವಾಸನೆ ಬರುವುದಿಲ್ಲ.

ಹೌದು.  ಅಡುಗೆಗೆ ಸಾಸಿವೆ ಎಣ್ಣೆ ಬಳಸಿದರೆ ಅದರ ವಾಸನೆ ಅಡುಗೆಯಲ್ಲಿ ಹೆಚ್ಚಾಗಿ ಬರುತ್ತದೆ. ಈ ಸಾಸಿವೆ ವಾಸನೆ ಬರಬಾರದಂತಿದ್ದರೆ ಸಾಸಿವೆ ಎಣ್ಣೆ  ಬಿಸಿ ಮಾಡುವಾಗ ಸ್ವಲ್ಪ ಉಪ್ಪನ್ನು ಹಾಕಿದರೆ ಅದರ ವಾಸನೆ ಬರುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿಟಮಿನ್ ಬಿ12 ನ್ನು ನಮ್ಮ ದೇಹವೇ ಉತ್ಪತ್ತಿ ಮಾಡಲು ಹೀಗೆ ಮಾಡಿ