Webdunia - Bharat's app for daily news and videos

Install App

ಈ ದುರ್ಗಾ ಮಂತ್ರವನ್ನು ತಪ್ಪದೇ ಮಂಗಳವಾರ ಓದಿ

Krishnaveni K
ಮಂಗಳವಾರ, 22 ಜುಲೈ 2025 (08:35 IST)
ಮಂಗಳವಾರ ದುರ್ಗಾ ದೇವಿಗೆ ವಿಶೇಷವಾದ ದಿನವಾಗಿದೆ. ಈ ದಿನ ಶತರುಭಯ ನಾಶ, ಮಾನಸಿಕ ಸ್ಥೈರ್ಯ, ಆರೋಗ್ಯ ವೃದ್ಧಿಗಾಗಿ ದುರ್ಗಾ ದ್ವಾತ್ರಿಂಶ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ದುರ್ಗಾ ದುರ್ಗಾರ್ತಿಶಮನೀ ದುರ್ಗಾಽಽಪದ್ವಿನಿವಾರಿಣೀ |
ದುರ್ಗಮಚ್ಛೇದಿನೀ ದುರ್ಗಸಾಧಿನೀ ದುರ್ಗನಾಶಿನೀ || ೧ ||
ದುರ್ಗತೋದ್ಧಾರಿಣೀ ದುರ್ಗನಿಹಂತ್ರೀ ದುರ್ಗಮಾಪಹಾ |
ದುರ್ಗಮಜ್ಞಾನದಾ ದುರ್ಗದೈತ್ಯಲೋಕದವಾನಲಾ || ೨ ||
ದುರ್ಗಮಾ ದುರ್ಗಮಾಲೋಕಾ ದುರ್ಗಮಾತ್ಮಸ್ವರೂಪಿಣೀ |
ದುರ್ಗಮಾರ್ಗಪ್ರದಾ ದುರ್ಗಮವಿದ್ಯಾ ದುರ್ಗಮಾಶ್ರಿತಾ || ೩ ||
ದುರ್ಗಮಜ್ಞಾನಸಂಸ್ಥಾನಾ ದುರ್ಗಮಧ್ಯಾನಭಾಸಿನೀ |
ದುರ್ಗಮೋಹಾ ದುರ್ಗಮಗಾ ದುರ್ಗಮಾರ್ಥಸ್ವರೂಪಿಣೀ || ೪ ||
ದುರ್ಗಮಾಸುರಸಂಹಂತ್ರೀ ದುರ್ಗಮಾಯುಧಧಾರಿಣೀ |
ದುರ್ಗಮಾಂಗೀ ದುರ್ಗಮಾತಾ ದುರ್ಗಮ್ಯಾ ದುರ್ಗಮೇಶ್ವರೀ || ೫ ||
ದುರ್ಗಭೀಮಾ ದುರ್ಗಭಾಮಾ ದುರ್ಗಭಾ ದುರ್ಗಧಾರಿಣೀ |
ನಾಮಾವಳಿಮಿಮಾಂ ಯಸ್ತು ದುರ್ಗಾಯಾ ಮಮ ಮಾನವಃ || ೬ ||
ಪಠೇತ್ಸರ್ವಭಯಾನ್ಮುಕ್ತೋ ಭವಿಷ್ಯತಿ ನ ಸಂಶಯಃ |
ಶತ್ರುಭಿಃ ಪೀಡ್ಯಮಾನೋ ವಾ ದುರ್ಗಬಂಧಗತೋಽಪಿ ವಾ |
ದ್ವಾತ್ರಿಂಶನ್ನಾಮಪಾಠೇನ ಮುಚ್ಯತೇ ನಾತ್ರ ಸಂಶಯಃ || ೭ ||
ಇತಿ ಶ್ರೀ ದುರ್ಗಾ ದ್ವಾತ್ರಿಂಶನ್ನಾಮಾವಳಿ ಸ್ತೋತ್ರಮ್ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀಕೃಷ್ಣ ಬೆಣ್ಣೆ ಕದಿಯುತ್ತಿದ್ದದ್ದೇಕೆ, ಬಾಲಲೀಲೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು

ಸಂಜೆ ದೀಪ ಹಚ್ಚುವಾಗ ಶ್ರೀ ಮಹಾಲಕ್ಷ್ಮೀ ಕವಚಂ ಸ್ತೋತ್ರ ಪಠಿಸಿ

ಮಾನಸಿಕ ನೆಮ್ಮದಿಗಾಗಿ ಗುರುವಾರ ರಾಯರ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಜನೆಗಾಗಿ ಶ್ರೀ ವಾಣಿ ಶರಣಾಗತಿ ಸ್ತೋತ್ರಂ ಪಠಿಸಿ

ಚಂದ್ರಮೌಳೀಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments