Webdunia - Bharat's app for daily news and videos

Install App

ಶಿವ ಮಂಗಳಾಷ್ಟಕಂ ತಪ್ಪದೇ ಓದಿ ಕನ್ನಡದಲ್ಲಿ ಇಲ್ಲಿದೆ

Krishnaveni K
ಸೋಮವಾರ, 21 ಜುಲೈ 2025 (08:30 IST)
ಇಂದು ಸೋಮವಾರವಾಗಿದ್ದು ಶಿವ ಮಂಗಳಾಷ್ಟಕಂ ಸ್ತೋತ್ರವನ್ನು ತಪ್ಪದೇ ಓದುವುದರಿಂದ ನಿಮ್ಮ ಸಂಕಷ್ಟುಗಳು ಪರಿಹಾರವಾಗಿ ಜೀವನದಲ್ಲಿ ನೆಮ್ಮದಿ ಮೂಡುವುದು.

ಭವಾಯ ಚಂದ್ರಚೂಡಾಯ ನಿರ್ಗುಣಾಯ ಗುಣಾತ್ಮನೇ ।
ಕಾಲಕಾಲಾಯ ರುದ್ರಾಯ ನೀಲಗ್ರೀವಾಯ ಮಂಗಳಮ್ ॥ 1 ॥
ವೃಷಾರೂಢಾಯ ಭೀಮಾಯ ವ್ಯಾಘ್ರಚರ್ಮಾಂಬರಾಯ ಚ ।
ಪಶೂನಾಂಪತಯೇ ತುಭ್ಯಂ ಗೌರೀಕಾಂತಾಯ ಮಂಗಳಮ್ ॥ 2 ॥
ಭಸ್ಮೋದ್ಧೂಳಿತದೇಹಾಯ ನಾಗಯಜ್ಞೋಪವೀತಿನೇ ।
ರುದ್ರಾಕ್ಷಮಾಲಾಭೂಷಾಯ ವ್ಯೋಮಕೇಶಾಯ ಮಂಗಳಮ್ ॥ 3 ॥
ಸೂರ್ಯಚಂದ್ರಾಗ್ನಿನೇತ್ರಾಯ ನಮಃ ಕೈಲಾಸವಾಸಿನೇ ।
ಸಚ್ಚಿದಾನಂದರೂಪಾಯ ಪ್ರಮಥೇಶಾಯ ಮಂಗಳಮ್ ॥ 4 ॥
ಮೃತ್ಯುಂಜಯಾಯ ಸಾಂಬಾಯ ಸೃಷ್ಟಿಸ್ಥಿತ್ಯಂತಕಾರಿಣೇ ।
ತ್ರಯಂಬಕಾಯ ಶಾಂತಾಯ ತ್ರಿಲೋಕೇಶಾಯ ಮಂಗಳಮ್ ॥ 5 ॥
ಗಂಗಾಧರಾಯ ಸೋಮಾಯ ನಮೋ ಹರಿಹರಾತ್ಮನೇ ।
ಉಗ್ರಾಯ ತ್ರಿಪುರಘ್ನಾಯ ವಾಮದೇವಾಯ ಮಂಗಳಮ್ ॥ 6 ॥
ಸದ್ಯೋಜಾತಾಯ ಶರ್ವಾಯ ಭವ್ಯ ಜ್ಞಾನಪ್ರದಾಯಿನೇ ।
ಈಶಾನಾಯ ನಮಸ್ತುಭ್ಯಂ ಪಂಚವಕ್ರಾಯ ಮಂಗಳಮ್ ॥ 7 ॥
ಸದಾಶಿವ ಸ್ವರೂಪಾಯ ನಮಸ್ತತ್ಪುರುಷಾಯ ಚ ।
ಅಘೋರಾಯ ಚ ಘೋರಾಯ ಮಹಾದೇವಾಯ ಮಂಗಳಮ್ ॥ 8 ॥
ಮಹಾದೇವಸ್ಯ ದೇವಸ್ಯ ಯಃ ಪಠೇನ್ಮಂಗಳಾಷ್ಟಕಮ್ ।
ಸರ್ವಾರ್ಥ ಸಿದ್ಧಿ ಮಾಪ್ನೋತಿ ಸ ಸಾಯುಜ್ಯಂ ತತಃ ಪರಮ್ ॥ 9 ॥
ಇತಿ ಶ್ರೀ ಶಿವ ಮಂಗಳಾಷ್ಟಕಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಕ್ಕಳೂ ಓದಬಹುದಾದ ಸುಲಭ ಆಂಜನೇಯ ಸ್ತೋತ್ರ

ಧನಾದಾಯ ವೃದ್ಧಿಗಾಗಿ ಲಕ್ಷ್ಮೀನರಸಿಂಹ ಅಷ್ಟೋತ್ತರ ಓದಿ

ವಿಷ್ಣು ಅಷ್ಟೋತ್ತರ ತಪ್ಪದೇ ಓದಿ

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

ಶತ್ರು ಭಯವಿದ್ದರೆ ಕಾಳೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments