Webdunia - Bharat's app for daily news and videos

Install App

Durga Mantra: ದುರ್ಗಾಷ್ಟಕಮ್ ಸ್ತೋತ್ರಂ ಪ್ರತಿನಿತ್ಯ ಪಠಿಸಿ

Krishnaveni K
ಮಂಗಳವಾರ, 11 ಮಾರ್ಚ್ 2025 (08:42 IST)

ಶತ್ರು ಭಯವಿದ್ದರೆ, ಜೀವನದಲ್ಲಿ ಯಶಸ್ಸಿಗಾಗಿ ಪರಿತಪಿಸುತ್ತಿದ್ದರೆ ಮತ್ತು ಆರೋಗ್ಯ ವೃದ್ಧಿಗಾಗಿ ದುರ್ಗಾ ಅಷ್ಟಕಮ್ ಸ್ತೋತ್ರವನ್ನು ಓದಿ. ಇದನ್ನು ಪ್ರತಿನಿತ್ಯ ಓದುವುದರಿಂದ ಉತ್ತಮ ಫಲಗಳನ್ನು ಕಾಣುವಿರಿ. ಇಲ್ಲಿದೆ ನೋಡಿ.

 

ಕಾತ್ಯಾಯನಿ ಮಹಾಮಾಯೇ ಖಡ್ಗಬಾಣಧನುರ್ಧರೇ |
ಖಡ್ಗಧಾರಿಣಿ ಚಂಡಿ ದುರ್ಗಾದೇವಿ ನಮೋಽಸ್ತು ತೇ || ||

ವಸುದೇವಸುತೇ ಕಾಲಿ ವಾಸುದೇವಸಹೋದರೀ |
ವಸುಂಧರಾಶ್ರಿಯೇ ನಂದೇ ದುರ್ಗಾದೇವಿ ನಮೋಽಸ್ತು ತೇ || ||

ಯೋಗನಿದ್ರೇ ಮಹಾನಿದ್ರೇ ಯೋಗಮಾಯೇ ಮಹೇಶ್ವರೀ |
ಯೋಗಸಿದ್ಧಿಕರೀ ಶುದ್ಧೇ ದುರ್ಗಾದೇವಿ ನಮೋಽಸ್ತು ತೇ || ||

ಶಂಖಚಕ್ರಗದಾಪಾಣೇ ಶಾರ್ಙ್ಗಜ್ಯಾಯತಬಾಹವೇ |
ಪೀತಾಂಬರಧರೇ ಧನ್ಯೇ ದುರ್ಗಾದೇವಿ ನಮೋಽಸ್ತು ತೇ || ||

ಋಗ್ಯಜುಸ್ಸಾಮಾಥರ್ವಾಣಶ್ಚತುಸ್ಸಾಮಂತಲೋಕಿನೀ |
ಬ್ರಹ್ಮಸ್ವರೂಪಿಣಿ ಬ್ರಾಹ್ಮಿ ದುರ್ಗಾದೇವಿ ನಮೋಽಸ್ತು ತೇ || ||

ವೃಷ್ಣೀನಾಂ ಕುಲಸಂಭೂತೇ ವಿಷ್ಣುನಾಥಸಹೋದರೀ |
ವೃಷ್ಣಿರೂಪಧರೇ ಧನ್ಯೇ ದುರ್ಗಾದೇವಿ ನಮೋಽಸ್ತು ತೇ || ||

ಸರ್ವಜ್ಞೇ ಸರ್ವಗೇ ಶರ್ವೇ ಸರ್ವೇಶೇ ಸರ್ವಸಾಕ್ಷಿಣೀ |
ಸರ್ವಾಮೃತಜಟಾಭಾರೇ ದುರ್ಗಾದೇವಿ ನಮೋಽಸ್ತು ತೇ || ||

ಅಷ್ಟಬಾಹು ಮಹಾಸತ್ತ್ವೇ ಅಷ್ಟಮೀ ನವಮೀ ಪ್ರಿಯೇ |
ಅಟ್ಟಹಾಸಪ್ರಿಯೇ ಭದ್ರೇ ದುರ್ಗಾದೇವಿ ನಮೋಽಸ್ತು ತೇ || ||

ದುರ್ಗಾಷ್ಟಕಮಿದಂ ಪುಣ್ಯಂ ಭಕ್ತಿತೋ ಯಃ ಪಠೇನ್ನರಃ |
ಸರ್ವಕಾಮಮವಾಪ್ನೋತಿ ದುರ್ಗಾಲೋಕಂ ಗಚ್ಛತಿ ||

ಇತಿ ಶ್ರೀ ದುರ್ಗಾಷ್ಟಕಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರದಂದು ಶಿವ ಕವಚ ಮಂತ್ರ ತಪ್ಪದೇ ಪಠಿಸಿ, ಕನ್ನಡದಲ್ಲಿ ಇಲ್ಲಿದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿದೋಷಗಳಿಂದ ಮುಕ್ತಿ ಪಡೆಯಲು ಇಂದ ಶನಿ ಕವಚ ಸ್ತೋತ್ರವನ್ನು ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸಂಜೆ ಹೊತ್ತು ಮಹಾಲಕ್ಷ್ಮಿಯ ಈ 108 ನಾಮಗಳನ್ನು ಜಪಿಸಿ

ಮುಂದಿನ ಸುದ್ದಿ
Show comments