ಬೆಂಗಳೂರು: ದುರ್ಗಾ ಅಷ್ಟೋತ್ತರ ಶತನಾಮಾವಳಿ 108 ಸಾಲುಗಳನ್ನು ಹೊಂದಿದ್ದು ಇದನ್ನು ಕನ್ನಡದಲ್ಲಿ ಓದಿ ಮತ್ತು ಅದರ ಫಲಗಳೇನು ತಿಳಿದುಕೊಳ್ಳಿ.
ದುರ್ಗಾದೇವಿಯ ಸ್ತೋತ್ರವನ್ನು ಓದುವುದರಿಂದ ನಮಗೆ ಮನಸ್ಸಿನಲ್ಲಿರುವ ಅಧೈರ್ಯ, ಶತ್ರು ಭಯ ನಾಶವಾಗಿ ಧೈರ್ಯ ಮೂಡುತ್ತದೆ. ದುರ್ಗೆಯನ್ನು ಶತ್ರುಸಂಹಾರಿ ಎಂದೇ ಕರೆಯಲಾಗುತ್ತದೆ. ಹೀಗಾಗಿ ದುರ್ಗಾ ದೇವಿಯ ಮಂತ್ರ ಪಠಿಸುವುದರಿಂದ ಮನಸ್ಸಿಗೆ ಒಂದು ರೀತಿಯ ರಕ್ಷಣೆ ಸಿಕ್ಕಂತಾಗುತ್ತದೆ. ಸಕಾರಾತ್ಮಕ ಮನೋಭಾವ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಈ ಶತನಾಮಾವಳಿಯನ್ನು ತಪ್ಪದೇ ಓದಿ.
ಓಂ ದುರ್ಗಾಯೈ ನಮಃ |
ಓಂ ಶಿವಾಯೈ ನಮಃ |
ಓಂ ದುರಿತಘ್ನ್ಯೈ ನಮಃ |
ಓಂ ದುರಾಸದಾಯೈ ನಮಃ |
ಓಂ ಲಕ್ಷ್ಮ್ಯೈ ನಮಃ |
ಓಂ ಲಜ್ಜಾಯೈ ನಮಃ |
ಓಂ ಮಹಾವಿದ್ಯಾಯೈ ನಮಃ |
ಓಂ ಶ್ರದ್ಧಾಯೈ ನಮಃ |
ಓಂ ಪುಷ್ಟ್ಯೈ ನಮಃ |
ಓಂ ಸ್ವಧಾಯೈ ನಮಃ || ೧೦ ||
ಓಂ ಧ್ರುವಾಯೈ ನಮಃ |
ಓಂ ಮಹಾರಾತ್ರ್ಯೈ ನಮಃ |
ಓಂ ಮಹಾಮಾಯೈ ನಮಃ |
ಓಂ ಮೇಧಾಯೈ ನಮಃ |
ಓಂ ಮಾತ್ರೇ ನಮಃ |
ಓಂ ಸರಸ್ವತ್ಯೈ ನಮಃ |
ಓಂ ದಾರಿದ್ರ್ಯಶಮನ್ಯೈ ನಮಃ |
ಓಂ ಶಶಿಧರಾಯೈ ನಮಃ |
ಓಂ ಶಾಂತಾಯೈ ನಮಃ |
ಓಂ ಶಾಂಭವ್ಯೈ ನಮಃ || ೨೦ ||
ಓಂ ಭೂತಿದಾಯಿನ್ಯೈ ನಮಃ |
ಓಂ ತಾಮಸ್ಯೈ ನಮಃ |
ಓಂ ನಿಯತಾಯೈ ನಮಃ |
ಓಂ ದಾರ್ಯೈ ನಮಃ |
ಓಂ ಕಾಳ್ಯೈ ನಮಃ |
ಓಂ ನಾರಾಯಣ್ಯೈ ನಮಃ |
ಓಂ ಕಲಾಯೈ ನಮಃ |
ಓಂ ಬ್ರಾಹ್ಮ್ಯೈ ನಮಃ |
ಓಂ ವೀಣಾಧರಾಯೈ ನಮಃ |
ಓಂ ವಾಣ್ಯೈ ನಮಃ || ೩೦ ||
ಓಂ ಶಾರದಾಯೈ ನಮಃ |
ಓಂ ಹಂಸವಾಹಿನ್ಯೈ ನಮಃ |
ಓಂ ತ್ರಿಶೂಲಿನ್ಯೈ ನಮಃ |
ಓಂ ತ್ರಿನೇತ್ರಾಯೈ ನಮಃ |
ಓಂ ಈಶಾಯೈ ನಮಃ |
ಓಂ ತ್ರಯ್ಯೈ ನಮಃ |
ಓಂ ತ್ರೇತಾಮಯಾಯೈ ನಮಃ |
ಓಂ ಶುಭಾಯೈ ನಮಃ |
ಓಂ ಶಂಖಿನೈ ನಮಃ |
ಓಂ ಚಕ್ರಿಣ್ಯೈ ನಮಃ || ೪೦ ||
ಓಂ ಘೋರಾಯೈ ನಮಃ |
ಓಂ ಕರಾಳ್ಯೈ ನಮಃ |
ಓಂ ಮಾಲಿನ್ಯೈ ನಮಃ |
ಓಂ ಮತ್ಯೈ ನಮಃ |
ಓಂ ಮಾಹೇಶ್ವರ್ಯೈ ನಮಃ |
ಓಂ ಮಹೇಷ್ವಾಸಾಯೈ ನಮಃ |
ಓಂ ಮಹಿಷಘ್ನ್ಯೈ ನಮಃ |
ಓಂ ಮಧುವ್ರತಾಯೈ ನಮಃ |
ಓಂ ಮಯೂರವಾಹಿನ್ಯೈ ನಮಃ |
ಓಂ ನೀಲಾಯೈ ನಮಃ || ೫೦ ||
ಓಂ ಭಾರತ್ಯೈ ನಮಃ |
ಓಂ ಭಾಸ್ವರಾಂಬರಾಯೈ ನಮಃ |
ಓಂ ಪೀತಾಂಬರಧರಾಯೈ ನಮಃ |
ಓಂ ಪೀತಾಯೈ ನಮಃ |
ಓಂ ಕೌಮಾರ್ಯೈ ನಮಃ |
ಓಂ ಪೀವರಸ್ತನ್ಯೈ ನಮಃ |
ಓಂ ರಜನ್ಯೈ ನಮಃ |
ಓಂ ರಾಧಿನ್ಯೈ ನಮಃ |
ಓಂ ರಕ್ತಾಯೈ ನಮಃ |
ಓಂ ಗದಿನ್ಯೈ ನಮಃ || ೬೦ ||
ಓಂ ಘಂಟಿನ್ಯೈ ನಮಃ |
ಓಂ ಪ್ರಭಾಯೈ ನಮಃ |
ಓಂ ಶುಂಭಘ್ನ್ಯೈ ನಮಃ |
ಓಂ ಶುಭಗಾಯೈ ನಮಃ |
ಓಂ ಶುಭ್ರುವೇ ನಮಃ |
ಓಂ ನಿಶುಂಭಪ್ರಾಣಹಾರಿಣ್ಯೈ ನಮಃ |
ಓಂ ಕಾಮಾಕ್ಷ್ಯೈ ನಮಃ |
ಓಂ ಕಾಮಿನ್ಯೈ ನಮಃ |
ಓಂ ಕನ್ಯಾಯೈ ನಮಃ |
ಓಂ ರಕ್ತಬೀಜನಿಪಾತಿನ್ಯೈ ನಮಃ || ೭೦ ||
ಓಂ ಸಹಸ್ರವದನಾಯೈ ನಮಃ |
ಓಂ ಸಂಧ್ಯಾಯೈ ನಮಃ |
ಓಂ ಸಾಕ್ಷಿಣ್ಯೈ ನಮಃ |
ಓಂ ಶಾಂಕರ್ಯೈ ನಮಃ |
ಓಂ ದ್ಯುತಯೇ ನಮಃ |
ಓಂ ಭಾರ್ಗವ್ಯೈ ನಮಃ |
ಓಂ ವಾರುಣ್ಯೈ ನಮಃ |
ಓಂ ವಿದ್ಯಾಯೈ ನಮಃ |
ಓಂ ಧರಾಯೈ ನಮಃ |
ಓಂ ಧರಾಸುರಾರ್ಚಿತಾಯೈ ನಮಃ || ೮೦ ||
ಓಂ ಗಾಯತ್ರ್ಯೈ ನಮಃ |
ಓಂ ಗಾಯಕ್ಯೈ ನಮಃ |
ಓಂ ಗಂಗಾಯೈ ನಮಃ |
ಓಂ ದುರ್ಗತಿನಾಶಿನ್ಯೈ ನಮಃ |
ಓಂ ಗೀತಘನಸ್ವನಾಯೈ ನಮಃ |
ಓಂ ಛಂದೋಮಯಾಯೈ ನಮಃ |
ಓಂ ಮಹ್ಯೈ ನಮಃ |
ಓಂ ಛಾಯಾಯೈ ನಮಃ |
ಓಂ ಚಾರ್ವಂಗ್ಯೈ ನಮಃ |
ಓಂ ಚಂದನಪ್ರಿಯಾಯೈ ನಮಃ || ೯೦ ||
ಓಂ ಜನನ್ಯೈ ನಮಃ |
ಓಂ ಜಾಹ್ನವ್ಯೈ ನಮಃ |
ಓಂ ಜಾತಾಯೈ ನಮಃ |
ಓಂ ಶಾಂಭವ್ಯೈ ನಮಃ |
ಓಂ ಹತರಾಕ್ಷಸ್ಯೈ ನಮಃ |
ಓಂ ವಲ್ಲರ್ಯೈ ನಮಃ |
ಓಂ ವಲ್ಲಭಾಯೈ ನಮಃ |
ಓಂ ವಲ್ಲ್ಯೈ ನಮಃ |
ಓಂ ವಲ್ಲ್ಯಲಂಕೃತಮಧ್ಯಮಾಯೈ ನಮಃ |
ಓಂ ಹರಿತಕ್ಯೈ ನಮಃ || ೧೦೦ ||
ಓಂ ಹಯಾರೂಢಾಯೈ ನಮಃ |
ಓಂ ಭೂತ್ಯೈ ನಮಃ |
ಓಂ ಹರಿಹರಪ್ರಿಯಾಯೈ ನಮಃ |
ಓಂ ವಜ್ರಹಸ್ತಾಯೈ ನಮಃ |
ಓಂ ವರಾರೋಹಾಯೈ ನಮಃ |
ಓಂ ಸರ್ವಸಿದ್ಧ್ಯೈ ನಮಃ |
ಓಂ ವರವಿದ್ಯಾಯೈ ನಮಃ |
ಓಂ ಶ್ರೀದುರ್ಗಾದೇವ್ಯೈ ನಮಃ || ೧೦೮ ||
ಶ್ರೀ ದುರ್ಗಾಷ್ಟೋತ್ತರ ಶತನಾಮಾವಲಿಃ ಸಂಪೂರ್ಣಮ್