Publish Date: Sat, 23 Feb 2019 (13:34 IST)
Updated Date: Sat, 23 Feb 2019 (13:36 IST)
ಬೆಂಗಳೂರು : ಎಲ್ಲರಿಗೂ ತಾವು ಧನವಂತರಾಗರಬೇಕು ಎಂಬ ಹಂಬಲವಿದ್ದೇ ಇರುತ್ತದೆ. ಆದರೆ ಅವರು ಎಷ್ಟೇ ದುಡಿದರೂ ಅದನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಅಂತವರು ಈ ಪರಿಹಾರವನ್ನು ಮಾಡಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆಯಂತೆ.
ಮಂಗಳಮುಖಿಯರನ್ನು ಶುಭದ ಸಂಕೇತವೆಂದು ಹೇಳುತ್ತಾರೆ. ಆದ್ದರಿಂದ ಅವರಿಗೆ ಸ್ವಲ್ಪ ಹಣ ನೀಡಿ ಅವರಿಂದ ಒಂದು ರೂ. ನಾಣ್ಯವನ್ನು ತೆಗೆದುಕೊಂಡು ಅದನ್ನು ನಿಮ್ಮ ಪರ್ಸ್ಸಿನಲ್ಲಿ ಇಟ್ಟುಕೊಳ್ಳಿ. ಇದರಿಂದ ನೀವು ದುಡಿದ ಹಣ ಹೆಚ್ಚು ಖರ್ಚಾಗದೆ ಉಳಿತಾಯವಾಗುತ್ತದೆ. ನಿಮಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.