Select Your Language

Notifications

webdunia
webdunia
webdunia
webdunia

ಶನಿವಾರದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇ ಬೇಡಿ

Shani God

Sampriya

ಬೆಂಗಳೂರು , ಶನಿವಾರ, 20 ಡಿಸೆಂಬರ್ 2025 (07:56 IST)
ಬೆಂಗಳೂರು: ಶನಿವಾರ ಶನಿದೇವನ ದಿನವಾಗಿದ್ದು, ಈ ದಿನ ಶನಿಯ ಆರಾಧನೆಯನ್ನು ಮಾಡುವುದಿರಂದ ಜೀವನದ ಶನಿದೋಷ ದೂರವಾಗುತ್ತದೆ ಎಂಬ ನಂಬಿಕೆಯಿದೆ.  ಇನ್ನೂ ಈ ದಿನದಂದು ಕೆಲ ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. 

ವಾರಾಂತ್ಯದ ವಿಶ್ರಾಂತಿ ದಿನವಾಗಿದ್ದು, ಕಬ್ಬಿಣ, ಎಣ್ಣೆ ಮುಂತಾದ ವಸ್ತುಗಳನ್ನು ಖರೀದಿಸಬಾರದು ಮತ್ತು ಅಮಲು ಪದಾರ್ಥಗಳಿಂದ ದೂರವಿರಬೇಕೆಂದು ಹೇಳಲಾಗಿದೆ. 

ಇನ್ನೂ ಈ ದಿನದಂದು ಹಾಲು ಹಾಗೂ ಮೊಸರು ಸೇವನೆಯಿಂದ ದೂರವಿರಬೇಕೆಂದು ಹೇಳಲಾಗುತ್ತದೆ. 

ಇನ್ನೂ ಈ ದಿನದಂದು ಹನುಮಾನ್ ಮತ್ತು ಶಿವನಿಗೆ ಪ್ರಿಯವಾದ ಭಸ್ಮ, ವಿಭೂತಿ, ಚಂದನ ಹಚ್ಚುವುದು, ಸುಂದರಕಾಂಡ ಮತ್ತು ಹನುಮಾನ್ ಚಾಲೀಸಾ ಪಠಿಸುವುದರಿಂದ ಜೀವನದಲ್ಲಿ ಮಂಗಳಕರವಾಗುತ್ತದೆಯೆಂಬ ನಂಬಿಕೆಯಿದೆ. 

ವಿಶೇಷವಾಗಿ ಈ ದಿನದಂದು ಶುಭ್ರವಾಗಿ ಹನುಮಾನ್ ದೇವರ ಹಾಗೂ ಶನಿದೇವರ ದೇವಸ್ಥಾನಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ದೂರವಾಗುತ್ತದೆ. 






Share this Story:

Follow Webdunia kannada

ಮುಂದಿನ ಸುದ್ದಿ

2026 ರಲ್ಲಿ ದ್ವಾದಶ ರಾಶಿಯವರಿಗೆ ಹಣಕಾಸಿನ ತೊಂದರೆ ಬರುತ್ತಾ, ಇಲ್ಲಿದೆ ವಿವರ