Select Your Language

Notifications

webdunia
webdunia
webdunia
webdunia

ಏಳು ದಿನ ಹೀಗೆ ಮಾಡಿದರೆ ನಿಮ್ಮನೆಯಲ್ಲಿರುವ ದುಷ್ಟ ಶಕ್ತಿ ನಿವಾರಣೆಯಾಗುತ್ತದೆ

ಏಳು ದಿನ ಹೀಗೆ ಮಾಡಿದರೆ ನಿಮ್ಮನೆಯಲ್ಲಿರುವ ದುಷ್ಟ ಶಕ್ತಿ ನಿವಾರಣೆಯಾಗುತ್ತದೆ
ಬೆಂಗಳೂರು , ಮಂಗಳವಾರ, 22 ಸೆಪ್ಟಂಬರ್ 2020 (07:34 IST)
ಬೆಂಗಳೂರು : ಮನೆಯಲ್ಲಿ ದುಷ್ಟ ಶಕ್ತಿಗಳು ನೆಲೆಸಿದ್ದರೆ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಈ ದುಷ್ಟ ಶಕ್ತಿಗಳನ್ನು ನಿವಾರಿಸಲು ಕರ್ಪೂರ ಮತ್ತು ಲವಂಗದಿಂದ ಈ ಪರಿಹಾರ ಮಾಡಿ.

4 ಕರ್ಪೂರ, 12ಲವಂಗ ತೆಗೆದುಕೊಂಡು 2 ಲವಂಗದ ಮೇಲೆ 1 ಲವಂಗ ಇಡಿ. ಅದರ ಪಕ್ಕದಲ್ಲೇ 2 ಕರ್ಪೂರ ಇಡಿ. ಹೀಗೆ ಜೋಡಿಸುತ್ತಾ ಕರ್ಪೂರ ಬೆಳಗಿ ಅದಕ್ಕೆ ಜೊತೆಯಾಗಿರುವ ಲವಂಗ ಹಾಕಿ. ಹೀಗೆ ಲವಂಗಗಳನ್ನು ಕರ್ಪೂರದಿಂದ ಸುಡಿ. ಹೀಗೆ 7 ದಿನಗಳ ಕಾಲ ಮಾಡಿದರೆ ಮನೆಯಲ್ಲಿರುವ ದುಷ್ಟಶಕ್ತಿಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಿಳಿ ಬಣ್ಣದ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಹುಡುಕಿಬರಲಿದೆ