Select Your Language

Notifications

webdunia
webdunia
webdunia
webdunia

ಈ ಬಿಳಿ ಬಣ್ಣದ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಹುಡುಕಿಬರಲಿದೆ

ಈ ಬಿಳಿ ಬಣ್ಣದ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಹುಡುಕಿಬರಲಿದೆ
ಬೆಂಗಳೂರು , ಮಂಗಳವಾರ, 22 ಸೆಪ್ಟಂಬರ್ 2020 (07:32 IST)
ಬೆಂಗಳೂರು : ಅದೃಷ್ಟ ನಮಗಿದ್ದರೆ ನಾವು ಯಾವುದೇ ಕೆಲಸದಲ್ಲೂ ಯಶಸ್ಸು ಸಾಧಿಸಬಹುದು. ಜೀವನದಲ್ಲಿ ಮುಂದೆಬರಬಹುದು. ಎಲ್ಲರಿಗೂ ಅದೃಷ್ಟ ಬೆನ್ನುಹತ್ತುವುದಿಲ್ಲ. ಆದರೆ ನಿಮಗೆ ಅದೃಷ್ಟ ಒಲಿದುಬರಲಿದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು.

*ನಿಮಗೆ ಬೆಳಿಗ್ಗೆ ಎದ್ದ ತಕ್ಷಣ ತೆಂಗಿನ ಕಾಯಿ ಇಲ್ಲವೇ ಬಿಳಿ ಜಲ ಪಕ್ಷಿ ಕಣ್ಣಿಗೆ ಕಾಣಿಸಿಕೊಂಡರೆ ಯಾವುದೋ ಒಂದು ಮಾರ್ಗದಿಂದ ಹಣ ಬರುತ್ತದೆ ಎಂದರ್ಥ.

*ಬಿಳಿ ಅಥವಾ ಬಂಗಾರದ ಬಣ್ಣದ ಹಾವು ಕನಸಿನಲ್ಲಿ ಕಂಡುಬಂದರೆ  ಅಥವಾ ಬಿಳಿ ಹಸು, ಹೂ ಕಂಡರೆ ನೀವು ಶೀಘ್ರದಲ್ಲಿಯೇ ಶ್ರೀಮಂತರಾಗುತ್ತೀರಿ ಎಂದರ್ಥ.

*ಬೆಳಿಗ್ಗೆ ನಿಮ್ಮ ಕಣ್ಣಿಗೆ ಹಾಲು ಅಥವಾ ಮೊಸರು ಕಂಡುಬಂದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎಂದರ್ಥ.

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಕೋಣೆ ಹೀಗಿದ್ದರೆ ತುಂಬಾ ಒಳ್ಳೆಯದು