Publish Date: Mon, 21 Sep 2020 (16:35 IST)
Updated Date: Mon, 21 Sep 2020 (16:37 IST)
ಬೆಂಗಳೂರು : ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಬಳಿಕ ಮೊಡವೆಗಳು ವಾಸಿಯಾದರೂ ಅದರ ಕಲೆಗಳು ಮಾತ್ರ ಹಾಗೇ ಉಳಿದುಬಿಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತವೆ. ಈ ಕಲೆಗಳನ್ನು ನಿವಾರಿಸಲು ಇದನ್ನು ಹಚ್ಚಿ.
ಅರಿಶಿನ ಪುಡಿ, ದಾಲ್ಚಿನಿ ಪುಡಿ, ಜೇನುತುಪ್ಪ, ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮೊಡವೆ ಕಲೆ ಇರುವ ಸ್ಥಳದಲ್ಲಿ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಮೊಡವೆ ಕಲೆಗಳು ಸಂಪೂರ್ಣವಾಗಿ ಮಾಯವಾಗುತ್ತದೆ.