Select Your Language

Notifications

webdunia
webdunia
webdunia
webdunia

ಮಸಾಲೆಯುಕ್ತ ಪದಾರ್ಥ ತಿಂದು ಎದೆಯುರಿ ಸಮಸ್ಯೆ ಎದುರಿಸುತ್ತಿದ್ದೀರಾ...?

ಮಸಾಲೆಯುಕ್ತ ಪದಾರ್ಥ ತಿಂದು ಎದೆಯುರಿ ಸಮಸ್ಯೆ ಎದುರಿಸುತ್ತಿದ್ದೀರಾ...?
ಬೆಂಗಳೂರು , ಸೋಮವಾರ, 21 ಸೆಪ್ಟಂಬರ್ 2020 (11:54 IST)
ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದಾಗ ಕೆಲವರಿಗೆ ಎದೆಯಲ್ಲಿ ಉರಿಕಂಡುಬರುತ್ತದೆ. ಈ ಸಮಸ್ಯೆ ನಿವಾರಣೆಯಾಗಬೇಕೆಂದರೆ ಈ ಮನೆಮದ್ದನ್ನು ಸೇವಿಸಿ.

ಮಸಾಲೆಯುಕ್ತ ಪದಾರ್ಥಗಳನ್ನು ತಿಂದಾಗ ಎದೆಯಲ್ಲಿ ಉರಿ ಎನಿಸುತ್ತಿದ್ದರೆ ಒಂದು ಕಪ್ ನೀರಿಗೆ ಒಂದೆರಡು ಲವಂಗ ಹಾಕಿ ಬಿಸಿ ಮಾಡಿ ಸ್ವಲ್ಪ ಆರಿಸಿ ಕುಡಿಯುವುದರಿಂದ ತಕ್ಷಣ ಪರಿಹಾರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮನೆ ಗ್ಯಾಸ್ ಸ್ಟವ್ ಹೊಸದರಂತೆ ಮಿನುಗಬೇಕು ಎಂದರೆ ಹೀಗೆ ಮಾಡಿ