Select Your Language

Notifications

webdunia
webdunia
webdunia
webdunia

ಜುಲೈ 17ರಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?

ಜುಲೈ 17ರಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?
ಬೆಂಗಳೂರು , ಗುರುವಾರ, 23 ಜುಲೈ 2020 (07:28 IST)
Normal 0 false false false EN-US X-NONE X-NONE

ಬೆಂಗಳೂರು : ನಮ್ಮ ಗುಣಗಳು, ಸ್ವಭಾವವನ್ನು ನಾವು ಹುಟ್ಟಿದ ದಿನದ ಆಧಾರದ ಮೇಲೆ ತಿಳಿಯಬಹುದು. ಆದಕಾರಣ ಜುಲೈ 17ರಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
 

ಜುಲೈ 17ರಂದು ಜನಿಸಿದವರು ಯುದ್ಧ ಮಾಡದೆ ನೀವು ಗೆಲುವು ಪಡೆಯಲು ಸಾಧ್ಯವಿಲ್ಲ. ಉದ್ಯೋಗ, ಸ್ನೇಹಿತರು, ಹೀಗೆ ಆಯ್ಕೆ ಮಾಡುವ ವಿಚಾರದಲ್ಲಿ ಎಡವುತ್ತೀರಿ. ಯಾವುದೇ ಮಾಡಬಾರದು ಅದನ್ನೇ ಮಾಡುತ್ತೀರಿ. ಆದಕಾರಣ ನಿವು ಯಾವುದೇ ಕೆಲಸ ಮಾಡುವುದಾದರೂ ನಿಮ್ಮವರ ಸಲಹೆಗಳನ್ನು ಪಾಲಿಸುವುದು ಉತ್ತಮ.

 


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಸಮಸ್ಯೆ ದೂರವಾಗಲು ಶ್ರಾವಣ ಮಾಸದಲ್ಲಿ ಈ ಗಿಡ ಮನೆಯಲ್ಲಿ ನೆಡಿ