Select Your Language

Notifications

webdunia
webdunia
webdunia
webdunia

ಆರ್ಥಿಕ ಅಭಿವೃದ್ಧಿ ಹೊಂದಲು ನಾಣ್ಯಗಳಿಂದ ಹೀಗೆ ಮಾಡಿ

ಆರ್ಥಿಕ ಅಭಿವೃದ್ಧಿ ಹೊಂದಲು ನಾಣ್ಯಗಳಿಂದ ಹೀಗೆ ಮಾಡಿ
ಬೆಂಗಳೂರು , ಶನಿವಾರ, 1 ಫೆಬ್ರವರಿ 2020 (07:44 IST)
ಬೆಂಗಳೂರು : ಹೆಚ್ಚಿನವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರು ನಾಣ್ಯಗಳಿಂದ ಹೀಗೆ ಪರಿಹಾರವನ್ನು ಮಾಡಿ. ಇದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳಿ ನಿವಾರಣೆಯಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತೀರಿ.

ಶುಕ್ರವಾರದಂದು ಒಂದು ಗಾಜಿನ ಪಾತ್ರೆಯಲ್ಲಿ ಕಲ್ಲುಪ್ಪನ್ನು ಹಾಕಿ ಅದರಲ್ಲಿ 1 ರೂ. ನಾಣ್ಯಗಳನ್ನು 33 ರೂ.ಯಂತೆ ಅದರಲ್ಲಿ ಹಾಕಿ ದೇವರ ಕೋಣೆಯಲ್ಲಿ ಮಹಾಲಕ್ಷ್ಮೀ ಫೋಟೋದ ಮುಂದೆ  ಇಟ್ಟು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಅನುಗ್ರಹಿಸಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕು.

 

ಬಳಿಕ ಮುಂದಿನ ಶುಕ್ರವಾರ ಆ ಉಪ್ಪನ್ನು ತೆಗೆದುಕೊಂಡು ಹೋಗಿ ತೆಂಗಿನ ಮರದ ಬುಡಕ್ಕೆ ಹಾಕಬೇಕು. ಹಾಗೇ 33 ರೂ. ನಾಣ್ಯಗಳನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿ ನಿಮ್ಮ ಹಣ ಇಡುವ ಸ್ಥಳದಲ್ಲಿಡಬೇಕು. ಹೀಗೇ 6 ಶುಕ್ರವಾರಗಳಂದು ಮಾಡಬೇಕು. ಕೊನೆಯಲ್ಲಿ ಎಲ್ಲಾ ನಾಣ್ಯವನ್ನು ಮಹಾಲಕ್ಷ್ಮೀ ದೇವಿಯ ದೇವಸ್ಥಾನದ ಹುಂಡಿಗೆ ಹಾಕಬೇಕು.

 


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಗಂಡ ರೊಮ್ಯಾನ್ಸ್ ಮಾಡಲು ಬಂದರೆ ಬೆವರಿನದ್ದೇ ಚಿಂತೆ!