ಶತ್ರುಕಾಟದಿಂದ ವಿಮುಕ್ತಿ ಹೊಂದಲು ಹೀಗೆ ಮಾಡಿ

Webdunia
ಶುಕ್ರವಾರ, 14 ಆಗಸ್ಟ್ 2020 (11:35 IST)
ಬೆಂಗಳೂರು : ಶತ್ರುಗಳು ಹೆಚ್ಚಾದಾಗ ನಮಗೆ ಯಶಸ್ಸು ಸಿಗುವುದು ಕಡಿಮೆಯಾಗುತ್ತದೆ. ಶತ್ರುಗಳು ನಾವು ಏಳಿಗೆಯಾಗಬಾರದೆಂದು ಹಾರೈಸುತ್ತಿರುತ್ತಾರೆ. ಆದಕಾರಣ ಈ ಶತ್ರುಕಾಟದಿಂದ ವಿಮುಕ್ತಿ ಹೊಂದಲು ಹೀಗೆ ಮಾಡಿ.


ಬುಧವಾರದಂದು ಆಂಜನೇಯಸ್ವಾಮಿ ಫೋಟೋದ ಮುಂದೆ ಅಲೋವೆರಾ ಎಲೆ 1, ಎಕ್ಕದ ಬೇರು, ಮತ್ತು 1 ವೀಳ್ಯದೆಲೆ ತೆಗೆದುಕೊಂಡು ವೀಳ್ಯೆದೆಲೆಯ ಮೇಲೆ ಶತ್ರುವಿನ ಹೆಸರು ಬರೆಯಬೇಕು, ಬಳಿಕ ವೀಳ್ಯದೆಲೆ, ಅಲೋವೆರಾ ಎಲೆ , ಎಕ್ಕದ ಬೇರು ಇವಿಷ್ಟನ್ನು ಒಂದು ಕೆಂಪು ದಾರದಲ್ಲಿ ಕಟ್ಟಿ ದೇವರ ಮುಂದೆ ಇಟ್ಟು, ಮರುದಿನ ಬೆಳಿಗ್ಗೆ ಮನೆಯ ಮೂಲೆಯಲ್ಲಿ 3ದಿನ ಇಡಿ. ಆಮೇಲೆ ಅದನ್ನು ನದಿಯಲ್ಲಿ ಬಿಡಿ. ಇದರಿಂದ ಶತ್ರುಕಾಟದಿಂದ ವಿಮುಕ್ತಿ ಹೊಂದಬಹುದು.

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments