Publish Date: Fri, 14 Aug 2020 (08:21 IST)
Updated Date: Fri, 14 Aug 2020 (08:22 IST)
ಬೆಂಗಳೂರು : ಕೆಲಸದ ಒತ್ತಡ, ಟೆನ್ಷನ್ ನಿಂದಾಗಿ ಕೆಲವೊಮ್ಮೆ ತಲೆ ನೋವಿನ ಸಮಸ್ಯೆ ಕಾಡುತ್ತದೆ. ಈ ತಲೆನೋವನ್ನು ನಿವಾರಿಸಲು ಈ ಎಣ್ಣೆಗಳಿಂದ ಮಸಾಜ್ ಮಾಡಿ.
*ನೀಲಗಿರಿ ತೈಲ: ಇದು ಸೈನಸ್ ನಿವಾರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ. ಆದಕಾರಣ ಈ ತೈಲದಿಂದ ತಲೆಗೆ ಮಸಾಜ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.
*ಲ್ಯಾವೆಂಡರ್ ಎಣ್ಣೆ: ಇದು ಖಿನ್ನತೆ, ಒತ್ತಡ, ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಕಾರಣ ಮೈಗ್ರೇನ್ ತಲೆನೋವಿನ ವಿರುದ್ಧ ಹೋರಾಡಲು ಇದನ್ನು ಬಳಸಬಹುದು.