Webdunia - Bharat's app for daily news and videos

Install App

ಹಣದಲ್ಲಿರುವ ಕೆಟ್ಟ ಶಕ್ತಿ ನಿವಾರಿಸಲು ಹೀಗೆ ಮಾಡಿ

Webdunia
ಶನಿವಾರ, 15 ಆಗಸ್ಟ್ 2020 (07:16 IST)
ಬೆಂಗಳೂರು : ನಕರಾತ್ಮಕ ಶಕ್ತಿ ಮನುಷ್ಯ, ಮನೆ ಮೇಲೆ ಮಾತ್ರ ಕೆಟ್ಟ ದೃಷ್ಟಿ ಬೀಳುವುದಿಲ್ಲ, ಅದು ಹಣದ  ಮೇಲೂ ಕೂಡ ತನ್ನ ದೃಷ್ಟಿ ಹರಿಸುತ್ತದೆ. ಇದರಿಂದ ಅಂತಹ ಹಣಗಳು ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ. ಅದಕ್ಕೆ ಹೀಗೆ ಪರಿಹಾರ ಮಾಡಿ.

ಹಣದಲ್ಲಿರುವ  ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸಲು  ಒಂದು ಮಣ್ಣಿನ ಮಡಿಕೆಯಲ್ಲಿ ಮೂಕ್ಕಾಲು ಭಾಗ ಕಲ್ಲುಪ್ಪು ತುಂಬಿಸಿ ಅದರ ಮೇಲೆ ಕಾಗದ ಇಟ್ಟು ಅದರ ಮೇಲೆ ಹಣವನ್ನು ಇಡಿ. ಮರುದಿನ ಹಣವನ್ನು ತೆಗೆದು ಬೀರುವಿನಲ್ಲಿಡಿ. ಇದರಿಂದ ಹಣದಲ್ಲಿರುವ ನಕರಾತ್ಮಕ ಶಕ್ತಿಯನ್ನು ಉಪ್ಪು ಹೀರಿಕೊಳ್ಳುತ್ತದೆ. ಹಣ ನಿಮ್ಮ ಕೈಯಲ್ಲೆ ಉಳಿಯುತ್ತದೆ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಕ್ಕಳೂ ಓದಬಹುದಾದ ಸುಲಭ ಆಂಜನೇಯ ಸ್ತೋತ್ರ

ಧನಾದಾಯ ವೃದ್ಧಿಗಾಗಿ ಲಕ್ಷ್ಮೀನರಸಿಂಹ ಅಷ್ಟೋತ್ತರ ಓದಿ

ವಿಷ್ಣು ಅಷ್ಟೋತ್ತರ ತಪ್ಪದೇ ಓದಿ

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

ಶತ್ರು ಭಯವಿದ್ದರೆ ಕಾಳೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments