ಹೊರಗಿನಿಂದ ಬಂದವರಿಗೆ ನಿಮ್ಮ ಮನೆಯ ಈ ಸ್ಥಳವನ್ನು ತೋರಿಸಬೇಡಿ

Webdunia
ಶನಿವಾರ, 15 ಆಗಸ್ಟ್ 2020 (07:13 IST)
ಬೆಂಗಳೂರು : ನಮ್ಮ ಹಿರಿಯರು ಕೆಲವು ಆಚಾರ ವಿಚಾರ , ಮಡಿ ಮೈಲಿಗೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಅದನ್ನು ಈಗಿವನರು ಹೆಚ್ಚಾಗಿ ಪಾಲಿಸುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ನಮ್ಮ ಪೂರ್ವಿಕರು ಹೇಳಿದಂತೆ ಮನೆಯ ಈ ಸ್ಥಳವನ್ನು ಹೊರಗಿನಿಂದ ಬಂದವರಿಗೆ ತೋರಿಸಬೇಡಿ.

ಹೌದು. ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ. ನಾವು ಪ್ರತಿದಿನ ಅಲ್ಲಿಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ. ಆದರೆ ಈ ದೇವರ ಕೋಣೆಯನ್ನು ಹಬ್ಬ ಹರಿದಿನಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಮಯದಲ್ಲೂ ಬೇರೆಯವರಿಗೆ, ಹೊರಗಿನಿಂದ ಬಂದವರಿಗೆ ತೋರಿಸಬಾರದು. ಅವರು ಕೇಳಿದರೆ ಮಾತ್ರ ತೋರಿಸಬೇಕು ಇಲ್ಲವಾದರೆ ನಾವಾಗಿಯೇ ತೋರಿಸಬಾರದು. ಇದರಿಂದ ದಟ್ಟ ದಾರಿದ್ರ್ಯ ಆವರಿಸುತ್ತದೆ. ಹೊರಗಿನವರ ಕೆಟ್ಟ ದೃಷ್ಟಿ ನಿಮ್ಮ ಪೂಜೆಯ ಮೇಲೆ ಬಿದ್ದು ಅದರ ಫಲ ನಿಮಗೆ ಸಿಗದಂತಾಗುತ್ತದೆ. 


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments