ವ್ಯಾಪಾರ ಸ್ಥಳದಲ್ಲಿ ಜನಾಕರ್ಷಣೆಯಾಗಬೇಕೆಂದರೆ ಮುಖ್ಯದ್ವಾರದ ಹೊಸ್ತಿನಲ್ಲಿ ಈ ಕೆಲಸ ಮಾಡಿ

Webdunia
ಗುರುವಾರ, 6 ಆಗಸ್ಟ್ 2020 (07:16 IST)
ಬೆಂಗಳೂರು : ವ್ಯಾಪಾರದಲ್ಲಿ ಲಾಭವಾಗಬೇಕೆಂದು ಎಲ್ಲರೂ ಕಷ್ಟಪಡುತ್ತಾರೆ. ಆದಕಾರಣ ವ್ಯಾಪಾರದಲ್ಲಿ ಜನಾಕರ್ಷಣೆ ಹೆಚ್ಚಾಗಬೇಕೆಂದರೆ ಮುಖ್ಯದ್ವಾರದ ಬಳಿ ಇದನ್ನು ಇಡಿ.

ಪ್ರತಿ ಶುಕ್ರವಾರ ಸಂಜೆ ಹೊತ್ತು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ದೇವರಿಗೆ ದೀಪ ಹಚ್ಚಿದ ಮೇಲೆ ವ್ಯಾಪಾರ ಕೇಂದ್ರದ  ಮುಖ್ಯ ದ್ವಾರದ ಹೊಸ್ತಿಲಿನ ಮೇಲೆ ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹಾಕಿ ಅದರ ಮೇಲೆ ಮಣ್ಣಿನ ದೀಪವಿಟ್ಟು ತುಪ್ಪದಿಂದ ದೀಪಾರಾಧನೆ ಮಾಡಬೇಕು. ಹಾಗೇ ಆ ದೀಪಕ್ಕೆ ಲವಂಗ ಹಾಕಬೇಕು. ಹೀಗೆ ಮಾಡಿದರೆ ಜನಾಕರ್ಷಣೆ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments