Publish Date: Thu, 23 Apr 2026 (08:36 IST)
Updated Date: Thu, 23 Apr 2026 (08:38 IST)
ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಇಂದು ತಪ್ಪದೇ ಮಹಾವಿಷ್ಣುವಿನ ಕುರಿತಾದ ವಿಷ್ಣು ಷಟ್ಪದಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ಅವಿನಯಮಪನಯ ವಿಷ್ಣೋ ದಮಯ ಮನಃ ಶಮಯ ವಿಷಯಮೃಗತೃಷ್ಣಾಮ್ ।
ಭೂತದಯಾಂ ವಿಸ್ತಾರಯ ತಾರಯ ಸಂಸಾರಸಾಗರತಃ ॥ 1 ॥
ದಿವ್ಯಧುನೀಮಕರಂದೇ ಪರಿಮಳಪರಿಭೋಗಸಚ್ಚಿದಾನಂದೇ ।
ಶ್ರೀಪತಿಪದಾರವಿಂದೇ ಭವಭಯಖೇದಚ್ಛಿದೇ ವಂದೇ ॥ 2 ॥
ಸತ್ಯಪಿ ಭೇದಾಪಗಮೇ ನಾಥ ತವಾಽಹಂ ನ ಮಾಮಕೀನಸ್ತ್ವಮ್ ।
ಸಾಮುದ್ರೋ ಹಿ ತರಂಗಃ ಕ್ವಚನ ಸಮುದ್ರೋ ನ ತಾರಂಗಃ ॥ 3 ॥
ಉದ್ಧೃತನಗ ನಗಭಿದನುಜ ದನುಜಕುಲಾಮಿತ್ರ ಮಿತ್ರಶಶಿದೃಷ್ಟೇ ।
ದೃಷ್ಟೇ ಭವತಿ ಪ್ರಭವತಿ ನ ಭವತಿ ಕಿಂ ಭವತಿರಸ್ಕಾರಃ ॥ 4 ॥
ಮತ್ಸ್ಯಾದಿಭಿರವತಾರೈರವತಾರವತಾಽವತಾ ಸದಾ ವಸುಧಾಮ್ ।
ಪರಮೇಶ್ವರ ಪರಿಪಾಲ್ಯೋ ಭವತಾ ಭವತಾಪಭೀತೋಽಹಮ್ ॥ 5 ॥
ದಾಮೋದರ ಗುಣಮಂದಿರ ಸುಂದರವದನಾರವಿಂದ ಗೋವಿಂದ ।
ಭವಜಲಧಿಮಥನಮಂದರ ಪರಮಂ ದರಮಪನಯ ತ್ವಂ ಮೇ ॥ 6 ॥
ನಾರಾಯಣ ಕರುಣಾಮಯ ಶರಣಂ ಕರವಾಣಿ ತಾವಕೌ ಚರಣೌ ।
ಇತಿ ಷಟ್ಪದೀ ಮದೀಯೇ ವದನಸರೋಜೇ ಸದಾ ವಸತು ॥
ಇತಿ ಶ್ರೀಮಚ್ಚಂಕರಾಚಾರ್ಯ ವಿರಚಿತಂ ಶ್ರೀ ವಿಷ್ಣು ಷಟ್ಪದೀ ಸ್ತೋತ್ರಂ ಸಂಪೂರ್ಣಂ
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ