Publish Date: Mon, 20 Apr 2026 (08:32 IST)
Updated Date: Mon, 20 Apr 2026 (08:34 IST)
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಆರೋಗ್ಯ, ಆಯುಷ್ಯ, ಸಂತೋಷ, ನೆಮ್ಮದಿಗಾಗಿ ಶಿವನನ್ನು ಕುರಿತ ಸ್ತೋತ್ರವನ್ನು ಓದಿ. ಅದಕ್ಕಾಗಿ ಇಂದು ಶಿವಾಷ್ಟಕಂ ಸ್ತೋತ್ರವನ್ನು ಪಠಿಸಿ. ಕನ್ನಡದಲ್ಲಿ ಇಲ್ಲಿದೆ.
ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ ।
ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 1 ॥
ಗಳೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲ ಕಾಲಂ ಗಣೇಶಾದಿ ಪಾಲಮ್ ।
ಜಟಾಜೂಟ ಗಂಗೋತ್ತರಂಗೈರ್ವಿಶಾಲಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 2॥
ಮುದಾಮಾಕರಂ ಮಂಡನಂ ಮಂಡಯಂತಂ ಮಹಾ ಮಂಡಲಂ ಭಸ್ಮ ಭೂಷಾಧರಂ ತಮ್ ।
ಅನಾದಿಂ ಹ್ಯಪಾರಂ ಮಹಾ ಮೋಹಮಾರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 3 ॥
ವಟಾಧೋ ನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪ ನಾಶಂ ಸದಾ ಸುಪ್ರಕಾಶಮ್ ।
ಗಿರೀಶಂ ಗಣೇಶಂ ಸುರೇಶಂ ಮಹೇಶಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 4 ॥
ಗಿರೀಂದ್ರಾತ್ಮಜಾ ಸಂಗೃಹೀತಾರ್ಧದೇಹಂ ಗಿರೌ ಸಂಸ್ಥಿತಂ ಸರ್ವದಾಪನ್ನ ಗೇಹಮ್ ।
ಪರಬ್ರಹ್ಮ ಬ್ರಹ್ಮಾದಿಭಿರ್-ವಂದ್ಯಮಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 5 ॥
ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಂಭೋಜ ನಮ್ರಾಯ ಕಾಮಂ ದದಾನಮ್ ।
ಬಲೀವರ್ಧಯಾನಂ ಸುರಾಣಾಂ ಪ್ರಧಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 6 ॥
ಶರಚ್ಚಂದ್ರ ಗಾತ್ರಂ ಗಣಾನಂದಪಾತ್ರಂ ತ್ರಿನೇತ್ರಂ ಪವಿತ್ರಂ ಧನೇಶಸ್ಯ ಮಿತ್ರಮ್ ।
ಅಪರ್ಣಾ ಕಳತ್ರಂ ಸದಾ ಸಚ್ಚರಿತ್ರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 7 ॥
ಹರಂ ಸರ್ಪಹಾರಂ ಚಿತಾ ಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ।
ಶ್ಮಶಾನೇ ವಸಂತಂ ಮನೋಜಂ ದಹಂತಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 8 ॥
ಸ್ವಯಂ ಯಃ ಪ್ರಭಾತೇ ನರಶ್ಶೂಲ ಪಾಣೇ ಪಠೇತ್ ಸ್ತೋತ್ರರತ್ನಂ ತ್ವಿಹಪ್ರಾಪ್ಯರತ್ನಮ್ ।
ಸುಪುತ್ರಂ ಸುಧಾನ್ಯಂ ಸುಮಿತ್ರಂ ಕಳತ್ರಂ ವಿಚಿತ್ರೈಸ್ಸಮಾರಾಧ್ಯ ಮೋಕ್ಷಂ ಪ್ರಯಾತಿ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ