Publish Date: Sat, 18 Apr 2026 (08:25 IST)
Updated Date: Sat, 18 Apr 2026 (08:28 IST)
ವಿವಾಹ, ಮಕ್ಕಳ ಸಮಸ್ಯೆಯಾಗಿದ್ದರೆ ಸುಬ್ರಹ್ಮಣ್ಯನ ಕುರಿತಾದ ಪ್ರಾರ್ಥನೆ ಮಾಡಬೇಕು. ಇಂದು ತಪ್ಪದೇ ಸುಬ್ರಹ್ಮಣ್ಯ ದೇವರ ಕುರಿತಾದ ಷಣ್ಮುಖ ಪಂಚರತ್ನ ಸ್ತುತಿ ತಪ್ಪದೇ ಓದಿ.
ಸ್ಫುರದ್ವಿದ್ಯುದ್ವಲ್ಲೀವಲಯಿತಮಗೋತ್ಸಂಗವಸತಿಂ
ಭವಾಪ್ಪಿತ್ತಪ್ಲುಷ್ಟಾನಮಿತಕರುಣಾಜೀವನವಶಾತ್ ।
ಅವಂತಂ ಭಕ್ತಾನಾಮುದಯಕರಮಂಭೋಧರ ಇತಿ
ಪ್ರಮೋದಾದಾವಾಸಂ ವ್ಯತನುತ ಮಯೂರೋಽಸ್ಯ ಸವಿಧೇ ॥ 1 ॥
ಸುಬ್ರಹ್ಮಣ್ಯೋ ಯೋ ಭವೇಜ್ಜ್ಞಾನಶಕ್ತ್ಯಾ
ಸಿದ್ಧಂ ತಸ್ಮಿಂದೇವಸೇನಾಪತಿತ್ವಮ್ ।
ಇತ್ಥಂ ಶಕ್ತಿಂ ದೇವಸೇನಾಪತಿತ್ವಂ
ಸುಬ್ರಹ್ಮಣ್ಯೋ ಬಿಭ್ರದೇಷ ವ್ಯನಕ್ತಿ ॥ 2 ॥
ಪಕ್ಷೋಽನಿರ್ವಚನೀಯೋ ದಕ್ಷಿಣ ಇತಿ ಧಿಯಮಶೇಷಜನತಾಯಾಃ ।
ಜನಯತಿ ಬರ್ಹೀ ದಕ್ಷಿಣನಿರ್ವಚನಾಯೋಗ್ಯಪಕ್ಷಯುಕ್ತೋಽಯಮ್ ॥ 3 ॥
ಯಃ ಪಕ್ಷಮನಿರ್ವಚನಂ ಯಾತಿ ಸಮವಲಂಬ್ಯ ದೃಶ್ಯತೇ ತೇನ ।
ಬ್ರಹ್ಮ ಪರಾತ್ಪರಮಮಲಂ ಸುಬ್ರಹ್ಮಣ್ಯಾಭಿಧಂ ಪರಂ ಜ್ಯೋತಿಃ ॥ 4 ॥
ಷಣ್ಮುಖಂ ಹಸನ್ಮುಖಂ ಸುಖಾಂಬುರಾಶಿಖೇಲನಂ
ಸನ್ಮುನೀಂದ್ರಸೇವ್ಯಮಾನಪಾದಪಂಕಜಂ ಸದಾ ।
ಮನ್ಮಥಾದಿಶತ್ರುವರ್ಗನಾಶಕಂ ಕೃಪಾಂಬುಧಿಂ
ಮನ್ಮಹೇ ಮುದಾ ಹೃದಿ ಪ್ರಪನ್ನಕಲ್ಪಭೂರುಹಮ್ ॥ 5 ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ