ಶ್ರೀಹರಿಯ ಈ ಮಂತ್ರಗಳನ್ನು ಪಠಿಸಿದರೆ ಅದೃಷ್ಟ ಒಲಿಯುವುದು

Krishnaveni K
ಗುರುವಾರ, 12 ಸೆಪ್ಟಂಬರ್ 2024 (08:35 IST)
ಬೆಂಗಳೂರು: ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಶ್ರೀಹರಿಯ ಈ ಕೆಲವು ಮಂತ್ರ ಪಠಿಸಿದರೆ ಅದೃಷ್ಟ ನಿಮ್ಮದಾಗುತ್ತದೆ. ಯಾವ ಮಂತ್ರ ಎಂದು ನೋಡೋಣ.

ನಿಮ್ಮ ಜಾತಕದಲ್ಲಿ ಗುರು ದೋಷವಿದ್ದರೆ ಇಂದು ಶ್ರೀಹರಿ ಮತ್ತು ಬೃಹಸ್ಪತಿ ಪ್ರಾರ್ಥನೆ ಮಾಡಿದರೆ ಆ ದೋಷಗಳು ನಿವಾರಣೆಯಾಗುತ್ತವೆ.  ಇಂದು ಉಪವಾಸ ವ್ರತವಿದ್ದು ಶ್ರೀಹರಿಯ ಪೂಜೆ ಮಾಡುವುದರಿಂದ ಹಣದ ಕೊರತೆ ನಿವಾರಣೆಯಾಗಿ ಅದೃಷ್ಟ ಖುಲಾಯಿಸುವುದು. ಭಗವಾನ್ ವಿಷ್ಣುವಿನ ಪ್ರಾರ್ಥನೆಯನ್ನು ಮಾಡುತ್ತಿದ್ದರೆ ಒಬ್ಬ ವ್ಯಕ್ತಿಯು ತನ್ನೆಲ್ಲಾ ಕಷ್ಟಗಳಿಂದ ಪಾರಾಗುವುನಲ್ಲದೆ, ಪಾಪ ಕರ್ಮಗಳೂ ನಿವಾರಣೆಯಾಗುವುದು.

ಶ್ರೀಹರಿಯನ್ನು ಕುರಿತಾದ ಮಂತ್ರಗಳು ಹೀಗಿದೆ:
ಓಂ ನಮೋ ನಾರಾಯಣ
ಶ್ರೀಮನ್ ನಾರಾಯಣ ನಾರಾಯಣ ಹರಿ ಹರಿ
ಇದಲ್ಲದೇ ಹೋದರೆ
ಶ್ರೀಕೃಷ್ಣ ಗೋವಿಂದ ಹರೇ ಮುರಾರೇ
ಹೇ ನಾಥ ನಾರಾಯಣ ವಾಸುದೇವಾಯ

ಇವೆರಡು ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸದಾ ಸುಖ ಶಾಂತಿ ಮತ್ತು ಸಮೃದ್ಧಿ ಕಂಡುಬರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments