Select Your Language

Notifications

webdunia
webdunia
webdunia
webdunia

ಶಿವನ ಮೂರನೇ ಕಣ್ಣಿನಷ್ಟೇ ಶಕ್ತಿಶಾಲಿಯಾಗಿರುತ್ತಾರಂತೆ ಈ 2 ರಾಶಿಯಲ್ಲಿ ಹುಟ್ಟಿದವರು

ಶಿವನ ಮೂರನೇ ಕಣ್ಣಿನಷ್ಟೇ ಶಕ್ತಿಶಾಲಿಯಾಗಿರುತ್ತಾರಂತೆ ಈ 2 ರಾಶಿಯಲ್ಲಿ ಹುಟ್ಟಿದವರು
ಬೆಂಗಳೂರು , ಗುರುವಾರ, 6 ಆಗಸ್ಟ್ 2020 (07:27 IST)
ಬೆಂಗಳೂರು : ಇಡೀ ಜಗತ್ತನ್ನೇ ರಕ್ಷಿಸುವವನು ಮಹಾಶಿವ. ಶಿವನ ಮೂರನೇ ಕಣ್ಣು ಬಹಳ ಶಕ್ತಿಯುತವಾಗಿದ್ದು. ಇದು ಅಧರ್ಮದ ಹಾದಿ ಹಿಡಿದವರನ್ನು ಸುಟ್ಟು ಭಸ್ಮ ಮಾಡುತ್ತದೆ. ಆದಕಾರಣ ಶಿವನ ಮೂರನೇ ಕಣ್ಣಿನಷ್ಟೇ ಶಕ್ತಿಶಾಲಿಗಳಾಗಿರುತ್ತಾರಂತೆ ಈ 2 ರಾಶಿಯಲ್ಲಿ ಹುಟ್ಟಿದವರು.

*ತುಲಾ ರಾಶಿ: ಇವರು ಬಹಳ ಅದೃಷ್ಟವಂತರು. ಇವರು ಉನ್ನತ ಸ್ಥಾನಕ್ಕೆ ಏರುತ್ತಾರೆ. ಶಿವನ ಕೃಪೆಯಿಂದ ಇವರಿಗೆ ಕೆಟ್ಟದೃಷ್ಟಿ ಬೀಳುವುದಿಲ್ಲ. ಇವರು ಯಾವುದೇ ಕೆಲಸವನ್ನು ಸಾಧಿಸುತ್ತಾರೆ.

*ಕುಂಭರಾಶಿ : ಈ ರಾಶಿಯಲ್ಲಿ ಹುಟ್ಟಿದವರು ಅದೃಷ್ಟವಂತರಾಗಿರುತ್ತಾರೆ. ಇವರ ಮೇಲೆ ಶಿವನ ಪ್ರೀತಿ ಹೆಚ್ಚಾಗಿರುತ್ತದೆ. ಇವರು ಯಾವುದೇ ಕೆಲಸವನ್ನು ನಿರ್ವಿಘ್ನವಾಗಿ ಮಾಡುತ್ತಾರೆ. ಇವರಿಗೆ ಅಚಾನಕ್ ಆಗಗಿ ಲಕ್ಷ್ಮೀ ಒಲಿಯುವ ಸಂಭವವಿರುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯ ಸಮಸ್ಯೆ ದೂರವಾಗಲು ಈ ಮಂತ್ರವನ್ನು ರಾಹುಕಾಲದಲ್ಲಿ ಜಪಿಸಿ