Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಮಾಜಿ ಸಚಿವನ ಇಡಿ ವಿಚಾರಣೆ ಅಂತ್ಯ

ಕಾಂಗ್ರೆಸ್ ಮಾಜಿ ಸಚಿವನ ಇಡಿ ವಿಚಾರಣೆ ಅಂತ್ಯ
ಬೆಂಗಳೂರು , ಗುರುವಾರ, 16 ಜನವರಿ 2020 (17:20 IST)
ಕಾಂಗ್ರೆಸ್ ನ ಮಾಜಿ ಸಚಿವರ ಇಡಿ ವಿಚಾರಣೆ ಅಂತ್ಯಗೊಂಡಿದೆ.

ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಇಡಿ ವಿಚಾರಣೆ ಬಳಿಕ ಮಾತನಾಡಿದ್ದು, ಇಡಿ ಇಲಾಖೆಯವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುವೆ. ಅಗತ್ಯಬಿದ್ದರೆ ಮುಂದೆ ವಿಚಾರಣೆಗೆ ಕರೆಯೋದಾಗಿ ಹೇಳಿದ್ದಾರೆ ಎಂದಿದ್ದಾರೆ.

ಇಡಿ ಅಧಿಕಾರಿಗಳಿಂದ ನಮ್ಮ ಕುಟುಂಬದ ಸದಸ್ಯರಿಗೆ ಯಾವುದೇ ನೋಟಿಸ್ ಬಂದಿಲ್ಲ ಅಂತ ಸ್ಪಷ್ಟಪಡಿಸಿದ ಅವರು, ಇಡಿ ಅಧಿಕಾರಿಗಳ ಮುಂದೆ ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಗೋಲಿಬಾರ್ – ಮತ್ತೊಮ್ಮೆ ಬೆಚ್ಚಿಬಿದ್ದ ಮಂಗಳೂರು