Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
IPL 2025: ಸಾಯಿ ಸುದರ್ಶನ್ ಮಿಂಚು, ರಾಜಸ್ಥಾನ ಗೆಲುವಿಗೆ 218 ರನ್ ಗುರಿ ನೀಡಿದ ಗುಜರಾತ್
ಬುಧವಾರ, 9 ಏಪ್ರಿಲ್ 2025
ಅಹಮದಾಬಾದ್: ಸಾಯಿ ಸುದರ್ಶನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಗುಜರಾತ್ ಟೈಟನ್ಸ್ ತಂಡವು ರಾಜಸ್ಥಾನ ರಾಯಲ್ಸ್...
ಬಿಜೆಪಿಗೆ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿ: ವಿಜಯೇಂದ್ರ
ಬುಧವಾರ, 9 ಏಪ್ರಿಲ್ 2025
ಮಂಗಳೂರು: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿ ಬಿಜೆಪಿಗೆ ಇದೆ ಎಂಬ ಸಂದೇಶವನ್ನು...
ಏರ್ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ
ಬುಧವಾರ, 9 ಏಪ್ರಿಲ್ 2025
ನವದೆಹಲಿ: ಬ್ಯಾಂಕಾಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯೊಬ್ಬ ತನ್ನ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ...
ಬಾಕ್ಸರ್ ಮೇರಿ ಕೋಮ್ ದಾಂಪತ್ಯದಲ್ಲಿ ಬಿರುಕು, ಸುದೀರ್ಘ ದಾಂಪತ್ಯಕ್ಕೆ ಮುಳುವಾಯಿತೆ ರಾಜಕೀಯ ಬದುಕು
ಬುಧವಾರ, 9 ಏಪ್ರಿಲ್ 2025
ನವದೆಹಲಿ: ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2005ರಂದು...
ಮಹಮ್ಮದ್ ಪೈಂಗಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಸನಗೌಡ ಪಾಟೀಲ್ ವಿರುದ್ಧ ದೂರು
ಬುಧವಾರ, 9 ಏಪ್ರಿಲ್ 2025
ವಿಜಯಪುರ: ಪ್ರವಾದಿ ಮಹಮ್ಮದ್ ಪೈಂಗಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ...
ಕಾಡಿನ ರಾಜನೇ ಮನೆಯೊಳಗೆ ಅಡಗಿ ಕೂತ್ರೇ ಮನೆಯವರು ಕಥೆ ಏನಾಗ್ಬೇಕು: Video
ಬುಧವಾರ, 9 ಏಪ್ರಿಲ್ 2025
ಗುಜರಾತ್: ಬುಧವಾರ ರಾತ್ರಿ ಗುಜರಾತ್‌ನ ಇಲ್ಲಿನ ಒಂದು ಕುಟುಂಬವೊಂದು ಮಲಗಿದ್ದ ವೇಳೆ, ಮನೆಯೊಳಗೆ ಸಿಂಹವೊಂದು ಎಂಟ್ರಿಕೊಟ್ಟು,...
ಕೇಸರಿ ಚಾಪ್ಟರ್ 2ನಲ್ಲಿ ಕಥಕ್ಕಳಿ ವೇಷಭೂಣದಲ್ಲಿ ಅಕ್ಷಯ್ ಕುಮಾರ್, ಭಾರೀ ಮೆಚ್ಚುಗೆ
ಬುಧವಾರ, 9 ಏಪ್ರಿಲ್ 2025
ಕೇಸರಿ ಚಾಪ್ಟರ್ 2ನಲ್ಲಿ ಅಕ್ಷಯ್ ಕುಮಾರ್ ಕಥಕ್ಕಳಿ ಉಡುಪನ್ನು ಧರಿಸಿರುವುದು ಕಂಡುಬರುತ್ತದೆ. ಮಾಹಿತಿ: ಕಥಕ್ಕಳಿ ಕೇರಳದ ಒಂದು...
ನನ್ನ ಸ್ಥಾನದ ಬಗ್ಗೆ BJP ಪಕ್ಷಕ್ಕೆ ಗೊತ್ತಿದೆ: ಅಣ್ಣಾಮಲೈ
ಬುಧವಾರ, 9 ಏಪ್ರಿಲ್ 2025
ಉಡುಪಿ: ನಾನೊಬ್ಬ ಪಕ್ಷದ ಕಾರ್ಯಕರ್ತನಾಗಿದ್ದು, ಪಕ್ಷ ನನಗೆ ಏನೇ ಜವಾಬ್ದಾರಿ ನೀಡಿದರು, ಅದನ್ನು ನಿಭಾಯಿಸಿದ್ದೇನೆ. ಇನ್ನೊಂದು...
ನಿಮ್ಮ ಎದುರೇ ಸಂಸತ್ತಿನಲ್ಲಿ ಜಾತಿಗಣತಿ ಬಿಲ್ ಪಾಸ್ ಮಾಡ್ತೀವಿ: ಮೋದಿಗೆ ರಾಹುಲ್ ಗಾಂಧಿ ಸವಾಲು
ಬುಧವಾರ, 9 ಏಪ್ರಿಲ್ 2025
ಅಹಮ್ಮದಾಬಾದ್: ನಿಮ್ಮ ಎದುರೇ ಸಂಸತ್ತಿನಲ್ಲಿ ಜಾತಿಗಣತಿ ಬಿಲ್ ಪಾಸ್ ಮಾಡುತ್ತಾರೆ ನೋಡುತ್ತಿರಿ ಎಂದು ಮೋದಿಗೆ ರಾಹುಲ್ ಗಾಂಧಿ...
ಬೆಂಗಳೂರು ಸೂಟ್ಕೇಸ್ ಮರ್ಡರ್ ಕೇಸ್: ತಂದೆ ಮಗನ ಬಗೆಗಿನ ಹಾಡೇ ಪತ್ನಿಯ ಸಾವಿಗೆ ಕಾರಣವಾಯಿತಾ
ಬುಧವಾರ, 9 ಏಪ್ರಿಲ್ 2025
ಬೆಂಗಳೂರು: ಪತ್ನಿಯನ್ನು ಕೊಂದು ಆಕೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ, ಮನೆಯಿಂದ ಪರಾರಿಯಾಗಿದ್ದ ಪತಿ ಇದೀಗ ಕೊಲೆಗೆ...
BBMP ಕಸದ ಟ್ಯಾಕ್ಸ್ ನಿಜಕ್ಕೂ ಗಾಬರಿಹುಟ್ಟಿಸುತ್ತದೆ: ಡಾ ಸಿಎನ್ ಅಶ್ವತ್ಥ್ ನಾರಾಯಣ್
ಬುಧವಾರ, 9 ಏಪ್ರಿಲ್ 2025
ಬೆಂಗಳೂರು: ಕಸದ ಶುಲ್ಕ ಸಂಬಂಧ ಬಿಬಿಎಂಪಿ ಹೊರಡಿಸಿದ ಆಜ್ಞೆಯು ದಿಗ್ಭ್ರಮೆ ಮೂಡಿಸುವಂತಿದೆ ಹಾಗೂ ತೀವ್ರ ವಿದ್ಯುತ್ ಆಘಾತದಂತಿದೆ...
ದೊಡ್ಡ ಬಜೆಟ್ನಲ್ಲಿ ಅಲ್ಲುಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅಟ್ಲಿ, ಆದರೆ ನಿರ್ದೇಶಕ, ನಟನಿಗೆ ಸಂಭಾವನೆಯಿಲ್ಲ
ಬುಧವಾರ, 9 ಏಪ್ರಿಲ್ 2025
ಜವಾನ್ ಸಿನಿಮಾ ಸೂಪರ್ ಹಿಟ್ ಬಳಿಕ ನಿರ್ದೇಶಕ ಅಟ್ಲೀ, ಖ್ಯಾತ ನಟ ಅಲ್ಲು ಅರ್ಜುನ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ...
ಪ್ರಭಾಸ್ ನಟನೆಯ ದಿ ರಾಜಾ ಸಾಬ್ ಸಿನಿಮಾ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೇ ನಿರಾಸೆ
ಬುಧವಾರ, 9 ಏಪ್ರಿಲ್ 2025
ಪ್ರಭಾಸ್ ಅವರ ಬಹುನಿರೀಕ್ಷಿತ ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಚಿತ್ರ ಬಿಡುಗಡೆ ವಿಳಂಬವಾಗಿದೆ. ಇದರಿಂದ ಭಾರೀ ಕುತೂಹಲದಿಂದ...
ತಮಿಳುನಾಡಿನ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಕುಮಾರಿ ಅನಂತನ್ ನಿಧನ, ಇವರ ಪುತ್ರಿ ತೆಲಂಗಾಣದ ಮಾಜಿ ರಾಜ್ಯಪಾಲೆ
ಬುಧವಾರ, 9 ಏಪ್ರಿಲ್ 2025
ತಮಿಳುನಾಡು: ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಕುಮಾರಿ ಅನಂತನ್ (93) ಬುಧವಾರ (ಏಪ್ರಿಲ್ 9, 2025) ಮುಂಜಾನೆ ಚೆನ್ನೈನಲ್ಲಿ...
19ರ ಯುವತಿ ಮೇಲೆ 23 ಜನರಿಂದ ಗ್ಯಾಂಗ್ ರೇಪ್ ಪ್ರಕರಣ: 9 ಮಂದಿ ಅರೆಸ್ಟ್
ಬುಧವಾರ, 9 ಏಪ್ರಿಲ್ 2025
ವಾರಣಾಸಿ: 19 ವರ್ಷದ ಯುವತಿಯ ಮೇಲೆ 7 ದಿನಗಳಲ್ಲಿ 23ಮಂದಿ ನಿರಂತರ ಅತ್ಯಾಚಾರ ಎಸಗಿರುವ ಪ್ರಕರಣ ಸಂಬಂಧ ಇದುವರೆಗೆ ಒಂಭತ್ತು...
Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್
ಬುಧವಾರ, 9 ಏಪ್ರಿಲ್ 2025
ಬೆಂಗಳೂರು: ನವಜಾತ ಶಿಶುಗಳಿಗೂ ಕೆಲವೊಮ್ಮೆ ತಲೆನೋವು ತಪ್ಪಿದ್ದಲ್ಲ. ಶೀತವಾದಾಗ ತಲೆನೋವಾಗುತ್ತಿದ್ದು, ಮಗು ವಿಪರೀತ ಅಳುತ್ತಿದ್ದರೆ...
ನಟ ಸೈಫ್ ಮೇಲೆ ಚಾಕು ಇರಿತ ಪ್ರಕರಣ: ಸಾವಿರ ಪುಟದ ಚಾರ್ಜ್ಶೀಟ್ನಲ್ಲಿದೆ ಇಂಚಿಂಚೂ ಮಾಹಿತಿ
ಬುಧವಾರ, 9 ಏಪ್ರಿಲ್ 2025
ಬೆಂಗಳೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲಿನ ಚಾಕು ಇರಿತ ಪ್ರಕರಣ ಸಂಬಂಧ ಮುಂಬೈ ಪೊಲೀಸರು 1000 ಪುಟಗಳ ಸಮಗ್ರ...
Bengaluru Water price: ಕಳೆದ ವಾರ ಹಾಲಿನ ಬರೆ, ಈಗ ಬೆಂಗಳೂರಿಗೆ ನೀರಿನ ದರ ಏರಿಕೆ ಬರೆ: ಎಷ್ಟು ಹೆಚ್ಚಾಗಿದೆ ನೋಡಿ
ಬುಧವಾರ, 9 ಏಪ್ರಿಲ್ 2025
ಬೆಂಗಳೂರು: ಕರ್ನಾಟಕ ಬೆಲೆ ಏರಿಕೆಗಳ ಪಟ್ಟಿಗೆ ಈಗ ನೀರು ಕೂಡಾ ಅಧಿಕೃತವಾಗಿ ಸೇರ್ಪಡೆಯಾಗಿದೆ. ಕಳೆದ ವಾರ ಹಾಲಿನ ಬೆಲೆ ಏರಿಕೆ...
ದೀದಿ ಇರುವವರೆಗೂ ಪಶ್ಚಿಮ ಬಂಗಾಲದಲ್ಲಿ ವಕ್ಫ್ ತಿದ್ದುಪಡಿ ನಿಯಮ ಬರಲ್ಲ: ಮಮತಾ ಬ್ಯಾನರ್ಜಿ
ಬುಧವಾರ, 9 ಏಪ್ರಿಲ್ 2025
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ದೀದಿ ಇರುವವರೆಗೂ ವಕ್ಫ್ ತಿದ್ದುಪಡಿ ನಿಯಮ ಜಾರಿಗೆ ಬರಲು ಬಿಡಲ್ಲ ಎಂದು ಸ್ವತಃ ಸಿಎಂ ಮಮತಾ...
ಮಗನ ಆರೋಗ್ಯದ ಅಪ್ಡೇಟ್ ನೀಡಿ ಸಿಂಗಾಪುರಕ್ಕೆ ದೌಡಾಯಿಸಿದ ಆಂಧ್ರ ಡಿಸಿಎಂ ಪವನ್ಕಲ್ಯಾಣ್
ಬುಧವಾರ, 9 ಏಪ್ರಿಲ್ 2025
ಹೈದರಾಬಾದ್: ಸಿಂಗಾಪುರದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡಿರುವ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ,...
ಮುಂದಿನ ಸುದ್ದಿ
Author||Webdunia Hindi Page 2