X
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ
ಬುಧವಾರ, 31 ಡಿಸೆಂಬರ್ 2025
ರಾತ್ರಿ ಮಲಗುವ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವೊಂದು...
ಒಂದೇ ವೇದಿಕೆಯಲ್ಲಿ ಶ್ರೀ ನಾರಾಯಣ ಗುರುಗಳ ಉಪದೇಶದ ಬಗ್ಗೆ ಸಿದ್ದು, ಪಿಣರಾಯಿ ಗುಣಗಾನ
ಬುಧವಾರ, 31 ಡಿಸೆಂಬರ್ 2025
ತಿರುವನಂತಪುರಂ: ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಂ ಲೇಔಟ್‌ನಲ್ಲಿನ ಮನೆಗಳನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ...
ಕುಡಿದ ಅಮಲಿನಲ್ಲಿ ಬೈಕರ್ ಮಿಡ್ನೈಟ್ ಡ್ರಾಮಾಗೆ ಪೊಲೀಸರು ಸುಸ್ತು
ಬುಧವಾರ, 31 ಡಿಸೆಂಬರ್ 2025
ಬೆಂಗಳೂರು: ಪಾನಮತ್ತ ದ್ವಿಚಕ್ರ ವಾಹನ ಸವಾರನೊಬ್ಬ ಬ್ರೀತ್ ಅಲೈಸರ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರನ್ನು ಬೆದರಿಸಿ, ಪೊಲೀಸ್...
ಜೀವಂತವಾಗಿರುವಾಗಲೇ 12ಲಕ್ಷ ವೆಚ್ಚದಲ್ಲಿ ತನ್ನ ಸಮಾಧಿ ನಿರ್ಮಿಸಿದ ವಿಚಿತ್ರ ವ್ಯಕ್ತಿ
ಬುಧವಾರ, 31 ಡಿಸೆಂಬರ್ 2025
ಹೈದರಾಬಾದ್: ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ 80 ವರ್ಷದ ವ್ಯಕ್ತಿಯೊಬ್ಬರು ಜೀವಂತವಾಗಿರುವಾಗಲೇ ತಮ್ಮದೇ ಆದ ಸಮಾಧಿಯನ್ನು...
ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ
ಬುಧವಾರ, 31 ಡಿಸೆಂಬರ್ 2025
ನವದೆಹಲಿ: ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸದ್ಯ ಗೋವಾದಲ್ಲಿ ರಜೆಯಲ್ಲಿದ್ದಾರೆ....
ಇಂಧೋರ್: ಕಲುಷಿತ ನೀರು ಸೇವಿಸಿ 7 ಜನ ಸಾವು, ಹಲವು ಮಂದಿ ಅಸ್ವಸ್ಥ
ಬುಧವಾರ, 31 ಡಿಸೆಂಬರ್ 2025
ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಲುಷಿತ ನೀರನ್ನು ಸೇವಿಸಿದ ನಂತರ ಅತಿಸಾರ ಮತ್ತು ವಾಂತಿಯಿಂದ ಇದುವರೆಗೆ ಏಳು ಜನರು...
ಬಯೋಕಾನ್ ಉದ್ಯೋಗಿ ಅನಂತಕುಮಾರ್ ಸಾವು ಪ್ರಕರಣ, ಕಿರಣ್ ಮಜುಂಧಾರ್ ಶಾ ಪ್ರತಿಕ್ರಿಯೆ
ಬುಧವಾರ, 31 ಡಿಸೆಂಬರ್ 2025
ಬೆಂಗಳೂರು: ಬಯೋಕಾನ್ ಕಂಪನಿಯ ಉದ್ಯೋಗಿ ಅನಂತಕುಮಾರ್(26) 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಕಂಪನಿ...
ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್: ಬಿಸಿಸಿಐಗೆ ಹೊಸ ಸಂಕಷ್ಟ ತಂದೊಡ್ಡಿದ ಮುಂಬೈ ಬ್ಯಾಟರ್
ಬುಧವಾರ, 31 ಡಿಸೆಂಬರ್ 2025
ಮುಂಬೈ: ಯುವ ಬ್ಯಾಟರ್ ಸರ್ಫರಾಜ್ ಖಾನ್ ಅವರು ಇಂದು ಮೈದಾದದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಅವರ ಈ ಆರ್ಭಟ ಬಿಸಿಸಿಐ...
ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕಾಯುತ್ತಿದ್ದವರಿಗೆ ಬಿಗ್ಶಾಕ್: ಮಥುರಾದಲ್ಲಿ ನ್ಯೂ ಇಯರ್ ಕಾರ್ಯಕ್ರಮ ರದ್ದು
ಬುಧವಾರ, 31 ಡಿಸೆಂಬರ್ 2025
ಲಕ್ನೋ: ಬಾಲಿವುಡ್ ನಟಿ, ನೀಲಿಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ಅವರ ಕಾರ್ಯಕ್ರಮಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ...
ಇಂದೋರ್‌ನಲ್ಲಿ ಬೆಚ್ಚಿಬೀಳಿಸುವ ದುರಂತ: ಕಲುಷಿತ ನೀರು ಸೇವಿಸಿದ ಎಂಟು ಮಂದಿ ಸಾವು
ಬುಧವಾರ, 31 ಡಿಸೆಂಬರ್ 2025
ಇಂದೋರ್: ಮಧ್ಯಪ್ರದೇಶ ರಾಜ್ಯದಲ್ಲಿ ಇಂದೋರ್‌ನಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರ...
New Year 2026: ಎಲ್ಲರಿಗಿಂತ ಮೊದಲೇ ಹೊಸ ವರ್ಷ ಸ್ವಾಗತಿಸಿದ ದೇಶವಿದು
ಬುಧವಾರ, 31 ಡಿಸೆಂಬರ್ 2025
ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತ ಮೊದಲು ಈ ಒಂದು ಪುಟ್ಟ ದ್ವೀಪ ರಾಷ್ಟ್ರ ಹೊಸ ವರ್ಷ 2026 ರನ್ನು ಸ್ವಾಗತಿಸಿದೆ. ಭಾರತದಲ್ಲಿ...
ಕೋಗಿಲು ಲೇಔಟ್: ಎಷ್ಟು ವರ್ಷದಿಂದ ಇದ್ದೀಯಮ್ಮಾ ಎಂದಿದ್ದಕ್ಕೆ ಮಹಿಳೆ ಕೊಟ್ಟ ಉತ್ತರಕ್ಕೆ ಬಿಜೆಪಿ ನಾಯಕರು ಶಾಕ್
ಬುಧವಾರ, 31 ಡಿಸೆಂಬರ್ 2025
ಬೆಂಗಳೂರು: ಅಕ್ರಮ ಒತ್ತುವರಿ ತೆರವುಗೊಳಿಸಿದ ಯಲಹಂಕದ ಕೋಗಿಲು ಲೇಔಟ್ ಗೆ ಇಂದು ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು...
ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ
ಬುಧವಾರ, 31 ಡಿಸೆಂಬರ್ 2025
ರಕ್ತ ಕೂಡಾ ಹೆಪ್ಪುಗಟ್ಟುವಷ್ಟು ಚಳಿ ಎಂದು ನಾವು ಹೇಳುತ್ತೇವೆ. ಹಾಗಿದ್ದರೆ ಚಳಿಗಾಲದಲ್ಲಿ ನಿಜವಾಗಿಯೂ ರಕ್ತಹೆಪ್ಪುಗಟ್ಟುತ್ತಾ?...
ದೆಹಲಿಯಲ್ಲಿ ಆವರಿಸಿದ ದಟ್ಟ ಮಂಜು, ವಿಮಾನ, ರೈಲು ಸಂಚಾರಕ್ಕೆ ಭಾರೀ ಅಡ್ಡಿ
ಸೋಮವಾರ, 29 ಡಿಸೆಂಬರ್ 2025
ದೆಹಲಿ: ಸೋಮವಾರ ಬೆಳಗ್ಗೆ ದೆಹಲಿ-ಎನ್‌ಸಿಆರ್‌ನಲ್ಲಿ ದಟ್ಟವಾದ ಮಂಜು ಆವರಿಸಿದ ಪರಿಣಾಮ ವಾಯು ಮತ್ತು ರೈಲು ಸಂಚಾರಕ್ಕೆ ತೀವ್ರ...
ಕೋಗಿಲು ಲೇಔಟ್ ಎಲ್ಲರಿಗೂ ಮನೆ ಕೊಡಲ್ಲ: ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ
ಬುಧವಾರ, 31 ಡಿಸೆಂಬರ್ 2025
ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ತೆರವುಗೊಳಿಸಲಾಗಿರುವ ಎಲ್ಲರಿಗೂ ಮನೆ ಕೊಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್...
ಕೋಗಿಲು ಲೇಔಟ್ ಗೆ ಭೇಟಿ ಕೊಟ್ಟ ಬಿಜೆಪಿ ನಿಯೋಗದಿಂದ ಗಂಭೀರ ಆರೋಪ
ಬುಧವಾರ, 31 ಡಿಸೆಂಬರ್ 2025
ಬೆಂಗಳೂರು: ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಟೋಪಿ ಸರಕಾರ; ಇವರು ಇಷ್ಟು ದಿನ ಕರ್ನಾಟಕದ ಕನ್ನಡಿಗರಿಗೆ ಟೋಪಿ...
ಹೊಸ ವರ್ಷ ಸ್ವಾಗತಕ್ಕೆ ಸಜ್ಜಾದ ಸಿಲಿಕಾನ್ ಸಿಟಿ: ಇಂದು ಯಾವೆಲ್ಲ ರಸ್ತೆಗಳು ಬಂದ್ ಆಗಲಿವೆ ಗೊತ್ತಾ
ಬುಧವಾರ, 31 ಡಿಸೆಂಬರ್ 2025
ಬೆಂಗಳೂರು: ಸಿಲಿಕಾನ್ ಸಿಟಿಯ ಮಂದಿ ಹೊಸ ವರ್ಷ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಇಂದು ಬೆಂಗಳೂರು ಬಹುತೇಕ ರಸ್ತೆಗಳು ಜನದಟ್ಟಣೆಯಿಂದ...
ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ
ಮಂಗಳವಾರ, 30 ಡಿಸೆಂಬರ್ 2025
ಮಂಗಳವಾರ ಸುಬ್ರಹ್ಮಣ್ಯ ದೇವರಿಗೆ ವಿಶೇಷವಾಗಿದ್ದು ಇಂದು ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಕಾರ್ತಿಕೇಯ ಕರಾವಲಂಬ...
ನ್ಯೂ ಇಯರ್ ಸ್ವಾಗತಕ್ಕೆ ಕ್ಷಣಗಣನೆ: ಸಿಲಿಕಾನ್ ಸಿಟಿ ಮಂದಿಗೆ ಗುಡ್ನ್ಯೂಸ್ ನೀಡಿದ ಮೆಟ್ರೊ, ಬಿಎಂಟಿಸಿ
ಬುಧವಾರ, 31 ಡಿಸೆಂಬರ್ 2025
ಬೆಂಗಳೂರು: ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಪ್ಲಾನ್ ಮಾಡಿರುವ ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೊ ಮತ್ತು ಬಿಎಂಟಿಸಿ...
ಪಿಣರಾಯಿ ವಿಜಯನ್ ಜೊತೆ ಸಿದ್ದರಾಮಯ್ಯ: ಇಬ್ಬರು ಕೇರಳ ಸಿಎಂ ಒಂದೇ ಫ್ರೇಮ್ ನಲ್ಲಿ ಎಂದ ನೆಟ್ಟಿಗರು
ಬುಧವಾರ, 31 ಡಿಸೆಂಬರ್ 2025
ಬೆಂಗಳೂರು: ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿ ಮಾಡಿದ ಕ್ಷಣವನ್ನು ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು....
ಮುಂದಿನ ಸುದ್ದಿ
Author||Webdunia Hindi Page 2
Show comments