Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
TATA WPL 2025: ಆರ್ ಸಿಬಿಯ ಗ್ರೈಂಡ್ ಮಾಡಿದ ಗಾರ್ಡನರ್, ಗೆಲುವಿಗೆ ಬೃಹತ್ ಗುರಿ
ಶುಕ್ರವಾರ, 14 ಫೆಬ್ರವರಿ 2025
ವಡೋದರಾ: ಡಬ್ಲ್ಯುಪಿಎಲ್ 3 ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ ಸಿಬಿ ವಿರುದ್ಧ ಅತಿಥೇಯ ಗುಜರಾತ್ ಜೈಂಟ್ಸ್...
ಮತ್ತೆ ಬ್ಯಾಟ್ ಹಿಡಿಯಲಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್: ಯಾವ ತಂಡಕ್ಕಾಗಿ ಗೊತ್ತಾ
ಶುಕ್ರವಾರ, 14 ಫೆಬ್ರವರಿ 2025
ಮುಂಬೈ: ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ...
ಹಕ್ಕಿ ಜ್ವರ: ಈ ಭಾಗಗಳಲ್ಲಿ ಏಕಾಏಕಿ ಕೋಳಿ, ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ
ಶುಕ್ರವಾರ, 14 ಫೆಬ್ರವರಿ 2025
ಬೆಂಗಳೂರು: ಆಂಧ್ರಪ್ರದೇಶ ಮತ್ತು ಜಾರ್ಖಂಡ್ ಸೇರಿದಂತೆ ಕೆಲವು ಭಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ನಂತರ ದೇಶದ ವಿವಿಧ ಭಾಗಗಳಲ್ಲಿ...
MahakumbhMela: ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಯೋಗಿ ಆದಿತ್ಯನಾಥ
ಶುಕ್ರವಾರ, 14 ಫೆಬ್ರವರಿ 2025
ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಬಗ್ಗೆ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಉತ್ತರ ಪ್ರದೇಶ...
ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಮತ್ತೇ ಕಿನ್ನರ ಅಖಾಡ ಸೇರಿದ ನಟಿ ಮಮತಾ ಕುಲಕರ್ಣಿ
ಶುಕ್ರವಾರ, 14 ಫೆಬ್ರವರಿ 2025
ಪ್ರಯಾಗ್‌ರಾಜ್: ಕಿನ್ನರ ಅಖಾಡಾಕ್ಕೆ ಮಾಜಿ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಅವರು ತಮ್ಮ ರಾಜೀನಾಮೆಯನ್ನು ಘೋಷಿಸಿದ ಕೆಲವೇ...
ಮತ್ತೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ, ಮೂಲ ಮರೆತ ನ್ಯಾಶನಲ್ ಕ್ರಶ್ಗೆ ಹಿಗ್ಗಾಮುಗ್ಗಾ ತರಾಟೆ
ಶುಕ್ರವಾರ, 14 ಫೆಬ್ರವರಿ 2025
ಬೆಂಗಳೂರು: ಕನ್ನಡ ಭಾಷೆ ಹಾಗೂ ಕನ್ನಡ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಮಾತನಾಡಲು ಹಿಂಜರಿಯುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ...
TATA WPL: ಟಾಸ್ ವೇಳೆ ಸ್ಮೃತಿ ಮಂಧನ ಹೆಸರು ಹೇಳುತ್ತಿದ್ದಂತೆ ಆರ್ ಸಿಬಿ ಫ್ಯಾನ್ಸ್ ರಿಯಾಕ್ಷನ್ ವಿಡಿಯೋ ನೋಡಿ
ಶುಕ್ರವಾರ, 14 ಫೆಬ್ರವರಿ 2025
ವಡೋದರಾ: ಭಾರತದ ವನಿತೆಯರ WPL 2025ರ ಕಾಯುವಿಕೆ ಕೊನೆಗೂ ಕೊನೆಗೊಂಡಿದೆ. ಮಹಿಳಾ ಪ್ರೀಮಿಯರ್ ಲೀಗ್ 3ನೇ ಆವೃತ್ತಿ ಇಂದು...
ಮಗನ ಅದ್ಧೂರಿ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನೀತಾ ಅಂಬಾನಿ
ಶುಕ್ರವಾರ, 14 ಫೆಬ್ರವರಿ 2025
ಬೆಂಗಳೂರು: ಕಳೆದ ವರ್ಷ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಶನ್ ಸ್ಥಾಪಕಿ ನೀತಾ ಅಂಬಾನಿ ಅವರ ಪುತ್ರ ಅನಂತ್...
ಪ್ರೇಮಿಗಳ ದಿನದಂದೇ ಪ್ರಿಯತಮೆಯನ್ನು ಪರಿಚಯಿಸಿದ ಲಕ್ಷ್ಮಿ ಬಾರಮ್ಮ ಸೀರಿಯಲ್ ನಟ
ಶುಕ್ರವಾರ, 14 ಫೆಬ್ರವರಿ 2025
ಬೆಂಗಳೂರು: ಬಿಗ್‌ಬಾಸ್ ಸೀಸನ್ ಮೂಲಕ ಜನಮನ್ನಣೆ ಗಳಿಸಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ...
Good News: ಅಳಿವಿನಂಚಿನಲ್ಲಿರುವ ಬೂದು ತೋಳ ಬಂಕಾಪುರ ತೋಳಧಾಮದಲ್ಲಿ ಹೆಚ್ಚಳ
ಶುಕ್ರವಾರ, 14 ಫೆಬ್ರವರಿ 2025
ಬೆಂಗಳೂರು: ಕೊಪ್ಪಳ ಜಿಲ್ಲೆ ಬಂಕಾಪೂರ ತೋಳಧಾಮದಲ್ಲಿ ತೋಳವೊಂದು ಐದು ಮರಿಗಳಿಗೆ ಜನ್ಮ ನೀಡಿದ್ದು, ಈ ಮೂಲಕ ಸಂರಕ್ಷಿತ ತೋಳ...
ಮೂಡಿಗೆರೆ ಸರ್ವೇ ಅಧಿಕಾರಿ ಸಾವು ಪ್ರಕರಣ: ಎಫ್ಐಆರ್ನಲ್ಲಿ ಅಚ್ಚರಿ ವಿಷಯ ಬಯಲು
ಶುಕ್ರವಾರ, 14 ಫೆಬ್ರವರಿ 2025
ಚಿಕ್ಕಮಗಳೂರು: ನಿನ್ನೆ ಮೂಡಿಗೆರೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಸರ್ವೇ ಅಧಿಕಾರಿ ಶಿವಕುಮಾರ್ ಅವರ ಸಾವು ಪ್ರಕರಣ ಹಲವು...
ಪ್ರೇಮಿಗಳ ದಿನ ಜೀವನದ ದಿಟ್ಟ ಹೆಜ್ಜೆಯಿಟ್ಟ ಪವಿತ್ರಾಗೌಡ
ಶುಕ್ರವಾರ, 14 ಫೆಬ್ರವರಿ 2025
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಬಂದಿರುವ ಪವಿತ್ರಾ ಗೌಡ ಅವರು ಪ್ರೇಮಿಗಳ ದಿನದಂದು ತಮ್ಮ ಜೀವನದ ಪ್ರಮುಖ...
ಮಹಾಕುಂಭಮೇಳದಲ್ಲಿ ಪಾಲ್ಗೊಂಡ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಟ ವಿಕ್ಕಿ ಕೌಶಲ್
ಶುಕ್ರವಾರ, 14 ಫೆಬ್ರವರಿ 2025
ಮುಂಬೈ: ನಟ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ಛಾವಾ ಇಂದು ಬಿಡುಗಡೆಗೊಂಡಿದೆ, ನಟ ವಿಕ್ಕಿ...
ದೆಹಲಿ ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ಮೈದಾನ, ಸ್ಟೇಜ್ ಎಲ್ಲಾ ರೆಡಿ: ಅಭ್ಯರ್ಥಿ ಘೋಷಣೆಯೊಂದೇ ಬಾಕಿ
ಶುಕ್ರವಾರ, 14 ಫೆಬ್ರವರಿ 2025
ನವದೆಹಲಿ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಈಗ ಅದ್ಧೂರಿಯಾಗಿ ಮುಖ್ಯಮಂತ್ರಿ ಪದಗ್ರಹಣ...
ತಾಳಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವ ಆನೆ ವೈರಲ್ ವಿಡಿಯೋ
ಶುಕ್ರವಾರ, 14 ಫೆಬ್ರವರಿ 2025
ತಿರುವನಂತಪುರಂ: ತಾಳಕ್ಕೆ ತಕ್ಕಂತೆ ಕುಣಿಯಬೇಕು ಎನ್ನುವ ಮಾತನ್ನು ಈ ಮರಿ ಆನೆ ಗಂಭೀರವಾಗಿ ಪರಿಗಣಿಸಿದಂತಿದೆ. ಕೇರಳದ ಮರಿ...
ಏನಿದು ಜಿಯೊ ಹಾಟ್‌ಸ್ಟಾರ್: ಚಂದಾದಾರಿಕೆ ಪ್ಲಾನ್ಗಳ ವಿವರ ಇಲ್ಲಿದೆ ನೋಡಿ
ಶುಕ್ರವಾರ, 14 ಫೆಬ್ರವರಿ 2025
ನವದೆಹಲಿ: ಜಿಯೊ ಹಾಟ್‌ಸ್ಟಾರ್ ಅಧಿಕೃತವಾಗಿ ಇಂದು ಬಿಡುಗಡೆಯಾಗಿದೆ. ಭಾರತದ ಎರಡು ಪ್ರತಿಷ್ಠಿತ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ...
ದೇಶವನ್ನೇ ಬೆಚ್ಚಿಬೀಳಿಸಿದ ಪುಲ್ವಾಮಾ ದಾಳಿಗೆ ಆರು ವರ್ಷ: ಹುತಾತ್ಮರನ್ನು ಸ್ಮರಿಸಿ ಮೋದಿ ಹೇಳಿದ್ದೇನು
ಶುಕ್ರವಾರ, 14 ಫೆಬ್ರವರಿ 2025
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆರು ವರ್ಷಗಳ ಹಿಂದೆ ಭಾರತೀಯ ಸೇನೆಯ ಭದ್ರತಾಪಡೆಗಳ ಮೇಲೆ ಭಯೋತ್ಪಾದಕರು ನಡೆಸಿದ...
ಫೆಬ್ರವರಿ 13 ಕ್ಕೂ ಆರ್ ಸಿಬಿಗೂ ಇದೆ ವಿಶೇಷ ಕನೆಕ್ಷನ್: ಇಲ್ಲಿದೆ ನೋಡಿ ಡೀಟೈಲ್ಸ್
ಶುಕ್ರವಾರ, 14 ಫೆಬ್ರವರಿ 2025
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅದರ ಬೆನ್ನಲ್ಲೇ ಫೆಬ್ರವರಿ...
ವೈರಲ್ ಬ್ಯೂಟಿಗೆ ಮತ್ತೊಂದು ಆಫರ್: ಸಿನಿಮಾ ಬೆನ್ನಲ್ಲೇ ಮತ್ತೊಂದು ಆಫರ್ ಪಡೆದ ಮೊನಾಲಿಸಾ
ಶುಕ್ರವಾರ, 14 ಫೆಬ್ರವರಿ 2025
ಕೇರಳ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಾಮೇಳದ ವೈರಲ್ ಬ್ಯೂಟಿ ಮೋನಾಲಿಸಾಗೆ ಅದೃಷ್ಟ ಖುಲಾಯಿಸಿದೆ. ಸಿನಿಮಾಕ್ಕೆ...
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಮ್ ಬ್ಯಾಕ್: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್
ಶುಕ್ರವಾರ, 14 ಫೆಬ್ರವರಿ 2025
ಬೆಂಗಳೂರು: ಅಪಘಾತದಲ್ಲಿ ಪೆಟ್ಟು ಮಾಡಿಕೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚೇತರಿಸಿಕೊಂಡು ಮತ್ತೆ ತಮ್ಮ ದೈನಂದಿನ ಕೆಲಸ...
ಮುಂದಿನ ಸುದ್ದಿ
Author||Webdunia Hindi Page 2
Show comments