Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕೊಟ್ಟ ಮಾತಿನಂತೆ ತೆಲಂಗಾಣ ಸಿಎಂಆರ್ಎಫ್ಗೆ ದೇಣಿಗೆ ನೀಡಿದ ನಟ ಚಿರಂಜೀವಿ, ರಾಮ್ ಚರಣ್
ಸೋಮವಾರ, 16 ಸೆಪ್ಟಂಬರ್ 2024
ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಮುಖ್ಯಮಂತ್ರಿಗಳ...
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವುದಕ್ಕೆ ನನ್ನ ವಿರೋಧವಿದೆ: ರಮೇಶ ಜಾರಕಿಹೊಳಿ
ಸೋಮವಾರ, 16 ಸೆಪ್ಟಂಬರ್ 2024
ಅಥಣಿ: ಪಕ್ಷದಲ್ಲಿ ಜೂನಿಯರ್ ಆಗಿರುವ ಬಿವೈ ವಿಜಯೇಂದ್ರ ಅವರನ್ನು ಎಂದಿಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಒಪ್ಪುವುದಿಲ್ಲ....
ಪ್ರಧಾನಿ ಮೋದಿ ಚಾಲನೆ ನೀಡಿದ ನವೋ ಭಾರತ್ ರಾಪಿಡ್ ರೈಲಿನ ವಿಶೇಷತೆ ಹೀಗಿದೆ
ಸೋಮವಾರ, 16 ಸೆಪ್ಟಂಬರ್ 2024
ಅಹಮಾದಾಬಾದ್: ದೇಶದ ರೈಲ್ವೇ ಮೂಲಸೌಕರ್ಯವನ್ನು ಉತ್ತೇಜಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವೋ ಭಾರತ್ ರಾಪಿಡ್...
ಮುನಿರತ್ನ ಆಡಿಯೋ ಹಿಂದೆ ಸಿಡಿ ಶಿವು ಕೈವಾಡವಿದೆ: ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ
ಸೋಮವಾರ, 16 ಸೆಪ್ಟಂಬರ್ 2024
ಚಿಕ್ಕೋಡಿ: ಗುತ್ತಿಗೆದಾರ ಚಲುವರಾಜುಗೆ ಶಾಸಕ ಮುನಿರತ್ನ ಜೀವಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವುದು ಸಾಬೀತು ಆಗಿಲ್ಲ....
ಕಲ್ಯಾಣ ಕರ್ನಾಟಕ ಜನತೆಗೆ ಹೊಸ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
ಸೋಮವಾರ, 16 ಸೆಪ್ಟಂಬರ್ 2024
ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗವಾದ ಕಲಬುರಗಿಯಲ್ಲಿ ನಾಳೆ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದ್ದು, ಈ ಭಾಗದ ಅಭಿವೃದ್ಧಿಗಾಗಿ...
SIIMA ಅವಾರ್ಡ್ 2024, ದರ್ಶನ್ ಹೆಸರು ಹೇಳುತ್ತಿದ್ದ ಹಾಗೇ ಅಭಿಮಾನಿಗಳಿಂದ ಸಿಳ್ಳೆ, ಚಪ್ಪಾಳೆ
ಸೋಮವಾರ, 16 ಸೆಪ್ಟಂಬರ್ 2024
ಈ ಬಾರಿಯ ಸೈಮಾ ಅವಾರ್ಡ್ ಕಾರ್ಯಕ್ರಮ ದುಬೈನಲ್ಲಿ ಅದ್ದೂರಿಯಾಗಿ ನಡೆದಿದ್ದು, ಕನ್ನಡ ಸಿನಿಮಾ ರಂಗವು ಹಲವು ಪ್ರಶಸ್ತಿಗಳನ್ನು...
ಪಾಂಡವಪುರ RSS ಕಾರ್ಯಾಲಯಕ್ಕೆ ನುಗ್ಗಿ ಅನುಚಿತ ವರ್ತನೆ: ಡಿವೈಎಸ್ಪಿ ಅಮಾನತಿಗೆ ಆಗ್ರಹ
ಸೋಮವಾರ, 16 ಸೆಪ್ಟಂಬರ್ 2024
ಬೆಂಗಳೂರು: ಪಾಂಡವಪುರದಲ್ಲಿ ಆರೆಸ್ಸೆಸ್ ಕಾರ್ಯಾಲಯಕ್ಕೆ ನುಗ್ಗಿ ಅನುಚಿತ ಮತ್ತು ಅನಾಗರಿಕವಾಗಿ ವರ್ತಿಸಿದ ಡಿವೈಎಸ್ಪಿಯನ್ನು...
ರಜನಿಕಾಂತ್ ಎದುರು ರಚಿತಾ ರಾಮ್ ಖಡಕ್ ರೋಲ್ ಕೊಟ್ಟ ಕೂಲಿ ತಂಡ
ಸೋಮವಾರ, 16 ಸೆಪ್ಟಂಬರ್ 2024
ನಟ ರಜನಿಕಾಂತ್ ಅವರ ಮುಂದಿನ ಸಿನಿಮಾ ಕೂಲಿಯಲ್ಲಿ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆಂಬ...
ಕನ್ನಡ ನಟಿಮಣಿಯರ ರಕ್ಷಣೆಗೆ ಸಿದ್ಧವಾಗುತ್ತಿದೆ ಪಾಶ್ ಸಮಿತಿ, ಇಲ್ಲಿದೆ ವಿವರ
ಸೋಮವಾರ, 16 ಸೆಪ್ಟಂಬರ್ 2024
ಮಲಯಾಳ ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿರುವ ಹೇಮಾ ಸಮಿತಿ ವರದಿ ಬೆನ್ನಲ್ಲೇ ಇದೀಗ ಕನ್ನಡ ಚಿತ್ರರಂಗದಲ್ಲೂ ಅಂತಹ ಸಮಿತಿಗೆ...
ತಿಂಗಳಿಗೊಮ್ಮೆ ಸ್ನಾನ ಮಾಡೋ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹೆಂಡತಿ
ಸೋಮವಾರ, 16 ಸೆಪ್ಟಂಬರ್ 2024
ಆಗ್ರಾ: ಗಂಡನ ಕೊಳಕು ಅಭ್ಯಾಸದಿಂದ ಬೇಸತ್ತ ಪತ್ನಿಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಘಟನೆ ಆಗ್ರಾದಲ್ಲಿ ನಡೆದಿದೆ....
ಶಾಸಕ ಮುನಿರತ್ನ ವಿರುದ್ಧ ಮತ್ತೇ ಹೊಸ ಬಾಂಬ್ ಸಿಡಿಸಿದ ಚಲುವರಾಜು
ಸೋಮವಾರ, 16 ಸೆಪ್ಟಂಬರ್ 2024
ಬೆಂಗಳೂರು: ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಪೊಲೀಸ್ ವಶದಲ್ಲಿರುವ ಶಾಸಕ ಮುನಿರತ್ನ ವಿರುದ್ಧ ಗುತ್ತಿಗೆದಾರ...
ಸಿನಿಮಾ ರಂಗ ಎಂದ ಮೇಲೆ ಇದೆಲ್ಲಾ ಮಾಮೂಲು: ಮೀಟೂ ಸಭೆಯಲ್ಲಿ ಭಾವನಾ ರಾಮಣ್ಣ ಗರಂ
ಸೋಮವಾರ, 16 ಸೆಪ್ಟಂಬರ್ 2024
ಬೆಂಗಳೂರು: ಸಿನಿಮಾ ರಂಗ ಎಂದ ಮೇಲೆ ಇದೆಲ್ಲಾ ಮಾಮೂಲು. ಅದನ್ನೇ ದೊಡ್ಡದು ಮಾಡಿಕೊಳ್ಳುವುದು ಬೇಡ.. ಹೀಗಂತ ನಟಿ ಭಾವನಾ ರಾಮಣ್ಣ...
ಪ್ಯಾಲೆಸ್ತೀನ್ ಧ್ವಜ ಹಿಡಿದು ಬೈಕ್ ರೈಡ್, ಆರು ಮಂದಿ ಅಪ್ರಾಪ್ತ ಯುವಕರು ಅರೆಸ್ಟ್
ಸೋಮವಾರ, 16 ಸೆಪ್ಟಂಬರ್ 2024
ಚಿಕ್ಕಮಗಳೂರು: ಪ್ಯಾಲೆಸ್ತೀನ್ ಧ್ವಜ ಹಾರಾಟ ಮಾಡಿ ಬೈಕ್ನಲ್ಲಿ ಓಡಾಡಿದ ಆರೋಪದಲ್ಲಿ 6ಮಂದಿ ಅಪ್ರಾಪ್ತ ಯುವಕರನ್ನು ಪೊಲೀಸರು...
ರಾಷ್ಟ್ರಪ್ರಶಸ್ತಿ ಪುರಸ್ಕೃತ ಡ್ಯಾನ್ಸ್ ಮಾಸ್ಟರ್ ಜಾನಿ ವಿರುದ್ಧ ಲೈಂಗಿಕ ಕಿರುಕುಳ ದೂರು
ಸೋಮವಾರ, 16 ಸೆಪ್ಟಂಬರ್ 2024
ಜೈಲರ್', 'ಸ್ತ್ರೀ 2' ಮತ್ತು 'ಡಬಲ್ ಐಸ್ಮಾರ್ಟ್' ಸಿನಿಮಾದ ಹಾಡುಗಳಿಗೆ ಕೋರಿಯೋಗ್ರಾಫಿ ಮಾಡಿದ ಟಾಲಿವುಡ್ ಡ್ಯಾನ್ಸ್ ಮಾಸ್ಟರ್...
ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ: ಎನ್ಐಎ ತನಿಖೆಗೆ ಆರ್ ಅಶೋಕ್ ಒತ್ತಾಯ
ಸೋಮವಾರ, 16 ಸೆಪ್ಟಂಬರ್ 2024
ಬೆಂಗಳೂರು: ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ...
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಲವ್ಬರ್ಡ್ಸ್ ಅದಿತಿ-ಸಿದ್ಧಾರ್ಥ್
ಸೋಮವಾರ, 16 ಸೆಪ್ಟಂಬರ್ 2024
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಅವರು ಇಂದು ವೈವಾಹಿಕ ಜೀವನಕ್ಕೆ...
ಯುಪಿಐ ಪಾವತಿ ಮಿತಿಯಲ್ಲಿ ಹೊಸ ಬದಲಾವಣೆ: ವಿವರಗಳಿಗೆ ಇಲ್ಲಿ ನೋಡಿ
ಸೋಮವಾರ, 16 ಸೆಪ್ಟಂಬರ್ 2024
ನವದೆಹಲಿ: ಯುಪಿಐ ಮುಖಾಂತರ ಹಣ ಪಾವತಿ ವಹಿವಾಟಿನ ಮಿತಿಯಲ್ಲಿ ಬದಲಾವಣೆಯಾಗಿದ್ದು ಇಂದಿನಿಂದ ಬದಲಾವಣೆ ಜಾರಿಯಲ್ಲಿರಲಿದೆ. ಹೊಸ...
ಬಾಂಗ್ಲಾದೇಶ ಮಣಿಸಲು ಅಚ್ಚರಿಯ ಅಸ್ತ್ರ ರೆಡಿ ಮಾಡ್ತಿದ್ದಾರೆ ರೋಹಿತ್ ಶರ್ಮಾ, ಗೌತಮ್ ಗಂಭೀರ್
ಸೋಮವಾರ, 16 ಸೆಪ್ಟಂಬರ್ 2024
ಚೆನ್ನೈ: ಪಾಕಿಸ್ತಾನವನ್ನು ಮಣಿಸಿರುವ ಹುಮ್ಮಸ್ಸಿನಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಆಘಾತ ನೀಡಲು ಈಗ ಟೀಂ ಇಂಡಿಯಾ...
ರಾಹುಲ್ ನಾಲಿಗೆ ಕತ್ತರಿಸುವವರಿಗೆ ₹11 ಲಕ್ಷ ಬಹುಮಾನ: ನಾಲಿಗೆ ಹರಿಬಿಟ್ಟ ಶಿವಸೇನಾ ಶಾಸಕ
ಸೋಮವಾರ, 16 ಸೆಪ್ಟಂಬರ್ 2024
ಮುಂಬೈ: ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ ₹11 ಲಕ್ಷ ನೀಡುವುದಾಗಿ ಶಿಂಧೆ ಬಣದ...
ಕರಾವಳಿ, ಬೆಂಗಳೂರಿನಲ್ಲಿ ಇಂದು ಸಾಧಾರಣ ಮಳೆ: ದುರ್ಬಲಗೊಂಡ ನೈರುತ್ಯ ಮುಂಗಾರು
ಸೋಮವಾರ, 16 ಸೆಪ್ಟಂಬರ್ 2024
ಬೆಂಗಳೂರು: ಇಂದು ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ...
ಮುಂದಿನ ಸುದ್ದಿ
Author||Webdunia Hindi Page 2