Publish Date: Thu, 08 Feb 2018 (16:13 IST)
Updated Date: Thu, 08 Feb 2018 (16:19 IST)
ಬೆಂಗಳೂರು : ಇದ್ದಕ್ಕಿದ್ದ ಹಾಗೆ ಹುಡುಗಿ ಇಷ್ಟವಾದಗ ಆಕೆಯ ಮುಂದೆ ತನ್ನ ಪ್ರೀತಿಯನ್ನು ತಿಳಿಸಬೇಕು ಎಂದು ಎಲ್ಲಾ ಹುಡುಗರು ಬಯಸುತ್ತಾರೆ. ಆದರೆ ಆಕೆ ಮೊದಲೆ ಲವ್ ಅಲ್ಲಿ ಬಿದ್ದಿದ್ದಾಳಾ ಇಲ್ವಾ ಎಂಬ ಪ್ರಶ್ನೆ ಅವರನ್ನು ಕಾಡುತ್ತಿರುತ್ತದೆ. ಅದನ್ನು ಆಕೆಯ ಬಳಿ ಕೇಳಲು ಆಗದಿದ್ದ ಸಂದರ್ಭದಲ್ಲಿ ಆಕೆಯಲ್ಲಿ ಕಾಣುವ ಕೆಲವು ಲಕ್ಷಣಗಳಿಂದ ಈ ವಿಷಯ ಪತ್ತೆಹಚ್ಚಬಹುದು. ಅದು ಹೇಗೆಂದು ತಿಳಿಬೇಕಾ...?
* ಬೇರೆ ಜೋಡಿಯ ಬಗ್ಗೆ ಮಾತನಾಡುವಾಗ ಆಕೆ ಮುಖದಲ್ಲಿ ಅತೃಪ್ತಿ ಭಾವ ವ್ಯಕ್ತಪಡಿಸಿದ್ರೆ ಆಕೆ ಪ್ರೀತಿ ಹುಡುಕಾಟದಲ್ಲಿದ್ದಾಳೆ ಎಂದರ್ಥ.
*ಆಕೆ ಸದಾ ಗೆಳತಿಯ ಜೊತೆ ಕಾಲಕಳೆಯುತ್ತಿದ್ದರೆ ಆಕೆ ಸಿಂಗಲ್ ಆಗಿದ್ದಾಳೆ ಎಂದು ತಿಳಿಯಬಹುದು.
* ಯಾವ ಹುಡುಗಿ ಬೇರೆ ಹುಡುಗರ ಸ್ನೇಹ ಬೆಳೆಸುತ್ತಾಳೋ ಆಕೆಗೆ ಲವರ್ ಇಲ್ಲ ಎನ್ನುವುದು ಗ್ಯಾರಂಟಿ.
*ನಿಮ್ಮ ಜೊತೆ ಮಾತನಾಡುವ ಹುಡುಗಿ ಕಣ್ಣಿನಲ್ಲೇ ನಕ್ಕರೆ ಆಕೆಗೆ ನಿಮ್ ಮೇಲೆ ಇಷ್ಟವಿದೆಯಂದೇ ಅರ್ಥ.