Webdunia - Bharat's app for daily news and videos

Install App

ಐ ಲವ್ ಯೂ ಹೇಳುವುದು ಹೇಗೆ?!

Webdunia
ಶುಕ್ರವಾರ, 9 ಫೆಬ್ರವರಿ 2018 (09:51 IST)
ಬೆಂಗಳೂರು: ಪ್ರೇಮಿ ಸಿಕ್ಕರೆ ಸಾಕೇ? ಆಕೆ ಅಥವಾ ಆತನಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಬೇಡವೇ? ಇದುವೇ ಕಷ್ಟದ ಕೆಲಸ. ಐ ಲವ್ ಯೂ ಎಂಬ ಆ ಮ್ಯಾಜಿಕಲ್ ಶಬ್ಧ ಹೇಳಲು ಕೆಲವು ಐಡಿಯಾ ಇಲ್ಲಿವೆ ನೋಡಿ.
 

ಟೇಬಲ್ ಬುಕ್ ಮಾಡಿ
ಯಾವುದಾದರೂ ರೆಸ್ಟೋರೆಂಟ್ ಅಥವಾ ಹೋಟೆಲ್ ನಲ್ಲಿ ಮೊದಲೇ ಟೇಬಲ್ ಕಾದಿರಿಸಿ. ಅಲ್ಲಿ ಇನ್ನೊಬ್ಬರು ಬಂದು ಡಿಸ್ಟರ್ಬ್ ಮಾಡುವುದು ಬೇಡ. ಅಲ್ಲಿ ಪ್ರಪೋಸ್ ಮಾಡಿಕೊಳ್ಳಿ.

ರೋಸ್ ಕೊಡಿ
ಗುಲಾಬಿ ಪ್ರೇಮದ ಸಂಕೇತ. ಒಂದು ಬೊಕೆ ಗುಲಾಬಿ ಹಿಡಿದು ಪ್ರಶಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಂಡಿಯೂರಿ ಲವ್ ಯೂ ಎನ್ನಿ.

ಹಾಡು ಕೇಳಿಸಿ
ನಿಮ್ಮ ಇಷ್ಟದ ಹಾಡನ್ನು ಆಕೆಗಾಗಿ ಪ್ಲೇ ಮಾಡಿ. ಅಥವಾ ನೀವೇ ಹಾಡಿ ಆಕೆಗೆ ಕೇಳಿಸಿ. ನೆನಪಿರಲಿ ಈ ಹಾಡಿನಲ್ಲೇ ನಿಮ್ಮೆಲ್ಲಾ ಭಾವನೆಗಳು ಸುಪ್ತವಾಗಿರಬೇಕು.

ಸಿನಿಮಾ ಸ್ಟೈಲ್
ಕೆಲವು ಲವ್ ಸಿನಿಮಾಗಳನ್ನು ನೋಡಿದರೆ ಒಂದಷ್ಟು ಐಡಿಯಾ ಸಿಗಬಹುದು. ಪಾರ್ಟಿಯಲ್ಲೇ ಎಲ್ಲರಿಗೂ ಕೇಳಿಸುವಂತೆ ಮಂಡಿಯೂರಿ ಪ್ರಪೋಸ್ ಮಾಡಿ.

ಸಂದೇಶ
ಪತ್ರ ಬರೆಯುವುದು ಈಗ ಹಳೇ ಸ್ಟೈಲ್ ಆಯ್ತು. ಹೇಗಿದ್ದರೂ ವ್ಯಾಟ್ಸಪ್, ಟ್ವಿಟರ್, ಫೇಸ್ ಬುಕ್ ಬಳಸುತ್ತೀರಲ್ಲಾ? ಅದರ ಮೂಲಕವೇ ಸಂದೇಶ ಕಳುಹಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿರಂತರವಾಗಿ ಎಷ್ಟು ನಿಮಿಷ ಮೊಬೈಲ್ ನೋಡಬಹುದು, ಹೆಚ್ಚು ನೋಡಿದರೆ ಏನಾಗುತ್ತದೆ ಇಲ್ಲಿದೆ ವಿವರ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಮುಂದಿನ ಸುದ್ದಿ
Show comments