Select Your Language

Notifications

webdunia
webdunia
webdunia
webdunia

ಬೆಳಿಗ್ಗೆ ಬೇಗ ಏಳ್ತೀರಾ? ಹಾಗಿದ್ರೆ ಲೈಂಗಿಕ ಸುಖವೂ ಫ್ರೀ!

ಬೆಳಿಗ್ಗೆ ಬೇಗ ಏಳ್ತೀರಾ? ಹಾಗಿದ್ರೆ ಲೈಂಗಿಕ ಸುಖವೂ ಫ್ರೀ!
ಬೆಂಗಳೂರು , ಗುರುವಾರ, 14 ಮಾರ್ಚ್ 2019 (10:58 IST)
ಬೆಂಗಳೂರು: ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಲೈಂಗಿಕ ಜೀವನ ಚೆನ್ನಾಗಿರುತ್ತದೆ! ಹಾಗಂತ ಹೊಸ ಅಧ್ಯಯನವೊಂದು ಹೇಳಿದೆ.


ಅಮೆರಿಕಾದ ಅಧ್ಯಯನಕಾರರು ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ರಾತ್ರಿ ಬೇಗ ಮಲಗಿ, ಬೇಗ ಏಳುವ ಅಭ್ಯಾಸ ಇರುವವರು ಹೆಚ್ಚು ಲೈಂಗಿಕ ಸುಖ ಪಡೆಯುತ್ತಾರೆ ಎಂದಿದ್ದಾರೆ ಅಧ್ಯಯನಕಾರರು.

ಬೇಗ ಮಲಗಿ, ಬೇಗ ಏಳುವವರು ಹೆಚ್ಚು ರತಿ ಕ್ರೀಡೆಯಾಡುತ್ತಾರೆ ಎಂದಿರುವ ಅಧ್ಯಯನಕಾರರು, ಈ ರೀತಿಯ ಅಭ್ಯಾಸ ರೂಢಿಸಿಕೊಂಡವರು ಇತರರಿಗಿಂತ ಶೇ.10 ರಷ್ಟು ಹೆಚ್ಚು ಸಂತೋಷವಾಗಿರುತ್ತಾರೆ ಎಂದು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕೂದಲು ಬೇಗ ಉದ್ದವಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ