Select Your Language

Notifications

webdunia
webdunia
webdunia
webdunia

ಪೆಟ್ರೋಲ್, ಡೀಸೆಲ್ ಇಂದಿನ ದರ ಎಷ್ಟಿದೆ?

ಪೆಟ್ರೋಲ್, ಡೀಸೆಲ್ ಇಂದಿನ ದರ ಎಷ್ಟಿದೆ?
ಬೆಂಗಳೂರು , ಬುಧವಾರ, 4 ಮೇ 2022 (10:30 IST)
ಬೆಂಗಳೂರು : ದೇಶಾದ್ಯಂತ ದಿನಗಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಯಾಘುತ್ತಿದ್ದು, ಜನ ಸಾಮಾನ್ಯರನ್ನು ಚಿಂತೆಗೆ ದೂಡಿದೆ.

ಇನ್ನು ಇತ್ತ ಇಂಧನ ದರ ಹಾವೇಣಿ ಆಡುತ್ತಿರುವುದರಿಂದ ವಾಹನ ಸವಾರರ ಜೇಬೂ ಸುಡುತ್ತಿದೆ. ಕೊರೋನಾ ಕಾಲದಲ್ಲಿ ಏರಿಕೆಯಾಗಿದ್ದ ಪೆಟ್ರೋಲ್,
ಡೀಸೆಲ್ ದರ ಬಳಿಕ ಕೊಂಚ ಇಳಿಕೆಯಾಗಿತ್ತಾದರ ರಷ್ಯಾ-- ಉಕ್ರೇನ್ ನಡುವಿನ ಯುದ್ಧ ಮತ್ತೆ ಇದರ ನಾಗಾಲೋಟ ಮುಂದುವರೆಸುವಂತೆ ಮಾಡಿತ್ತು.

ಇದೀಗ ಈ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ವಾಹನಗಳಲ್ಲಿ ಓಡಾಡೋದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಿಸಿದೆ. ಇನ್ನು ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಹೇಗಿದೆ? ಇಲ್ಲಿದೆ ದರ ಪಟ್ಟಿ
ಬಾಗಲಕೋಟೆ - ರೂ. 111.61
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 110.74
ಬೆಳಗಾವಿ - ರೂ. 110.88
ಬಳ್ಳಾರಿ - ರೂ. 112.73
ಬೀದರ್ - ರೂ. 111.39
ವಿಜಯಪುರ - ರೂ. 111.34
ಚಾಮರಾಜನಗರ - ರೂ. 111.22
ಚಿಕ್ಕಬಳ್ಳಾಪುರ - ರೂ. 111.09
ಚಿಕ್ಕಮಗಳೂರು - ರೂ. 113.42
ಚಿತ್ರದುರ್ಗ - ರೂ. 112.16
ದಕ್ಷಿಣ ಕನ್ನಡ - ರೂ. 110.63
ದಾವಣಗೆರೆ - ರೂ. 112.40
ಧಾರವಾಡ - ರೂ. 110.84
ಗದಗ - ರೂ. 111.50
ಕಲಬುರಗಿ - ರೂ. 110.81
ಹಾಸನ - ರೂ. 110.92
ಹಾವೇರಿ - ರೂ. 111.53
ಕೊಡಗು - ರೂ. 112.36
ಕೋಲಾರ - ರೂ. 110.96
ಕೊಪ್ಪಳ - ರೂ. 111.99
ಮಂಡ್ಯ - ರೂ. 111.29
ಮೈಸೂರು - ರೂ. 110.61
ರಾಯಚೂರು - ರೂ. 110.91
ರಾಮನಗರ - ರೂ. 111.54
ಶಿವಮೊಗ್ಗ - ರೂ. 111.89
ತುಮಕೂರು - ರೂ. 111.97
ಉಡುಪಿ - ರೂ. 111.18
ಉತ್ತರ ಕನ್ನಡ - ರೂ. 112.94
ಯಾದಗಿರಿ - ರೂ. 111.53

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಮೊದಲ ಒಮಿಕ್ರೋನ್ XE ಪತ್ತೆ, ಹೈ ಅಲರ್ಟ್!