Select Your Language

Notifications

webdunia
webdunia
webdunia
Friday, 4 April 2025
webdunia

ರೂಲ್ಸ್ ಸಡಿಲಿಕೆ ಬಗ್ಗೆ ತಜ್ಞರ ಸಲಹೆ ಏನು?

ಕೊರೊನಾ
ಬೆಂಗಳೂರು , ಗುರುವಾರ, 27 ಜನವರಿ 2022 (12:37 IST)
ಬೆಂಗಳೂರು : ಮಹಾಮಾರಿ ಕೊರೊನಾ ಕೇಸ್ ಅಬ್ಬರದ ಮಧ್ಯೆ ಕೋವಿಡ್ ಡೆತ್ ಸಂಖ್ಯೆ ಹೆಚ್ಚಳದ ಆತಂಕ ಶುರುವಾಗಿದೆ.

ದಿನೇ ದಿನೇ ಕೊರೊನಾದಿಂದ ಬಲಿಯಾಗುವವರ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಬುಧವಾರ (ಜ.26) 48,905 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 39 ಜನರು ಸಾವನ್ನಪ್ಪಿದ್ದಾರು.

ಈಗ ಸದ್ಯದ ವರದಿಯಂತೆ ಕೊರೊನಾ ತನ್ನ ಅಟ್ಟಹಾಸ ಹೆಚ್ಚು ಮಾಡಿದೆ. ಹೀಗಾಗಿ ಸದ್ಯದ ರೂಲ್ಸ್ ಸಡಿಲಿಕೆ ಮಾಡದಂತೆ ತಜ್ಞರ ತಂಡ ಸಲಹೆ ನೀಡಲು ಮುಂದಾಗಿದೆ.

ಕಳೆದ 10 ದಿನಗಳಿಂದ ಕೋವಿಡ್ ಮರಣ ಸಂಖ್ಯೆ ಏರಿಕೆಯಾಗುತ್ತಿದೆ ಜ.16 ರಂದು 34047 ಕೇಸ್ ಹಾಗೂ 13 ಸಾವು ಸಂಭವಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರನಿಗೆ ಅಪ್ಪಳಿಸಲಿದ ರಾಕೆಟ್! ಮುಂದೇನಾಯ್ತು?