Publish Date: Wed, 26 Jan 2022 (21:19 IST)
Updated Date: Wed, 26 Jan 2022 (21:22 IST)
ದೇಶದಲ್ಲಿ ದಿನದಿಂದ ದಿನಕ್ಕೆ ಕರೊನಾ ವೈರಸ್ ಸೋಂಕಿನ ಪ್ರಕರಣಗಳು ಏರಿಳಿತ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 2,85,914 ಮಂದಿಗೆ ಹೊಸದಾಗಿ ಕೊರನಾ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,85,914 ಮಂದಿಗೆ ಹೊಸದಾಗಿ ಕೊರನಾ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 665 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 2,85,914 ಹೊಸ COVID19 ಪ್ರಕರಣಗಳು, 665 ಸಾವುಗಳು ಮತ್ತು 2,99,073 ಚೇತರಿಕೆಗಳು ಎಂದು ಭಾರತ ವರದಿ ಮಾಡಿದೆ.
ಸಕ್ರಿಯ ಪ್ರಕರಣ: 22,23,018.
ದೈನಂದಿನ ಧನಾತ್ಮಕತೆ ದರ: 16.16%.
ಒಟ್ಟು ಲಸಿಕೆ : 1,63,58,44,536.