Select Your Language

Notifications

webdunia
webdunia
webdunia
webdunia

ಜಗತ್ತು 4ನೇ ಅಲೆಗೆ ಸಾಕ್ಷಿಯಾಗುತ್ತಿದೆ!

ಜಗತ್ತು 4ನೇ ಅಲೆಗೆ ಸಾಕ್ಷಿಯಾಗುತ್ತಿದೆ!
ನವದೆಹಲಿ , ಶನಿವಾರ, 25 ಡಿಸೆಂಬರ್ 2021 (14:17 IST)
ನವದೆಹಲಿ : ಕೋವಿಡ್ ಸೋಂಕಿನ 4ನೇ ಅಲೆಗೆ ಇಡೀ ಜಗತ್ತು ಸಾಕ್ಷಿಯಾಗುತ್ತಿದೆ.
 
ಹೊಸವರ್ಷ, ಕ್ರಿಸ್ಮಸ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರು ತೀವ್ರ ನಿಗಾ ವಹಿಸಬೇಕು ಎಂದು ಕೇಂದ್ರ ಸರ್ಕಾರ ಪುನಃ ಶುಕ್ರವಾರ ಎಚ್ಚರಿಸಿದೆ.

ಅನಗತ್ಯ ಪ್ರವಾಸ ಮಾಡದಂತೆ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳದಂತೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಮನವಿ ಕೇಂದ್ರದ ಅಧಿಕಾರಿಗಳು ಮನವಿ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಒಮಿಕ್ರೋನ್ ಸ್ಫೋಟ: ಒಂದೇ ದಿನದಲ್ಲಿ 122 ಕೇಸ್!