Select Your Language

Notifications

webdunia
webdunia
webdunia
webdunia

ಆಡಳಿತ ಸಪ್ತಾಹ: ಇಂದು ದೇಶಾದ್ಯಂತ ಚಾಲನೆ

ಆಡಳಿತ ಸಪ್ತಾಹ: ಇಂದು ದೇಶಾದ್ಯಂತ ಚಾಲನೆ
ದೆಹಲಿ , ಸೋಮವಾರ, 20 ಡಿಸೆಂಬರ್ 2021 (09:15 IST)
ದೆಹಲಿ : ಬಿಜೆಪಿ ರಾಷ್ಟ್ರಾದ್ಯಂತ ಇಂದಿನಿಂದ ಏಳುದಿನಗಳ ಕಾಲ ಉತ್ತಮ ಆಡಳಿತ ವಾರವನ್ನು ಆಚರಿಸಲಿದೆ.
 
ಇಂದು ದೇಶದ ಎಲ್ಲ ಜಿಲ್ಲೆಗಳು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಪ್ತಾಹ ಪ್ರಾರಂಭವಾಗಲಿದ್ದು, ಇದು ಸಾರ್ವಜನಿಕರ ಕುಂದುಕೊರತೆ ಪರಿಹಾರ ಮಾಡಿ, ಉತ್ತಮ ಸೇವೆ ನೀಡುವ ಅಭಿಯಾನವಾಗಿದೆ.

ಅಂದಹಾಗೆ ಇದು ಆಜಾದಿ ಕಾ ಅಮೃತಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳುತ್ತಿರುವ ಸಪ್ತಾಹವಾಗಿದ್ದು, ಡಿಸೆಂಬರ್ 25ರವರೆಗೆ ಇರಲಿದೆ. ಈ ಅವಧಿಯಲ್ಲಿ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದಿಂದ ಹಲವು ಕಾರ್ಯಕ್ರಮಗಳು ನಡೆಯಲಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ಡೌನ್ ನಂತರ ವಾಯುಮಾಲಿನ್ಯ ಏರಿಕೆ!