Publish Date: Fri, 27 Apr 2018 (17:26 IST)
Updated Date: Fri, 27 Apr 2018 (17:29 IST)
ಧರ್ಮಸ್ಥಳ ಕ್ಷೇತ್ರದಲ್ಲಿ ಪೂಜೆ ಮುಗಿಸಿದ ರಾಹುಲ್ ಗಾಂಧಿ ಮಂಜುನಾಥ ಸ್ವಾಮಿಗೆ ಫಲಕಾಣಿಕೆ ಅರ್ಪಿಸಿ ದೇವರ ಆಶೀರ್ವಾದ ಪಡೆದರು ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರ ಕ್ಕೆ ರಾಹುಲ್ ಗಾಂಧಿಯವರ ಎರಡನೇ ಭೇಟಿ ಇದಾಗಿದೆ ಒಂಭತ್ತು ವರ್ಷಗಳ ಹಿಂದೆ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಬಂದಿದ್ದರು ದೇವಸ್ಥಾನಗಳ ಸಿಬ್ಬಂದಿಯನ್ನು ಗುರುತು ಹಿಡಿದಿದ್ದಾರೆ. ನೋಡಿದ ನೆನಪಿದೆ ಎಂದು ಹೇಳಿದ್ದಾರೆ
ಸಿಬ್ಬಂದಿಗೂ ಇದರಿಂದ ಖುಷಿಯಾಗಿದೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.