Publish Date: Mon, 20 Dec 2021 (17:04 IST)
Updated Date: Mon, 20 Dec 2021 (19:08 IST)
ಮಹಾರಾಷ್ಟ್ರ ದಿಂದ 27 ಬಸ್ ಗಳು ರಿಟರ್ನ್ ಬಂದ ಹಿನ್ನೆಲೆ ರಾಜ್ಯದ ಗಡಿಭಾಗಕ್ಕೆ ಮಾತ್ರ ಬಸ್ ಗಳ ಸಂಚಾರ ಮಾಡಲಾಗುತ್ತಿದೆ.
ರಾಜ್ಯದ ಬಸ್ ಗಳು ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ ಎಂಇಎಸ್ ಪುಂಡಾಟ ಮಾಡುತ್ತಿರುವ ಹಿನ್ನೆಲೆ ಮುಂಜಾಗ್ರತೆ ವಹಿಸಿ ರಾಜ್ಯದ ಗಡಿಭಾಗಕ್ಕೆ ಮಾತ್ರ ಸಂಚಾರ ಮಾಡಲಾಗುತ್ತಿದೆ.
ಮಹಾರಾಷ್ಟ್ರ ದಿಂದ 27 ಬಸ್ ಗಳು ರಿಟರ್ನ್ ಬಂದಿದ್ದು, ಎರಡು ಬಸ್ ಗಳು ಮಾತ್ರ ಮಹಾರಾಷ್ಟ್ರದಲ್ಲಿವೆ. ರಾಜ್ಯದ ಗಡಿಭಾಗಕ್ಕೆ ಮಾತ್ರ ಬಸ್ ಗಳು ಸಂಚಾರ ಮಾಡಲಾಗುತ್ತಿದೆ. ಎರಡು ದಿನಗಳಲ್ಲಿ 5 ಲಕ್ಷ ರೂ ಆದಾಯ ನಷ್ಟವಾಗಿದೆ ಎಂದಿದ್ದಾರೆ.