Publish Date: Mon, 24 Jan 2022 (13:23 IST)
Updated Date: Mon, 24 Jan 2022 (14:26 IST)
ಹೊಸದಿಲ್ಲಿ : ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಬಜೆಟ್ ಅನ್ನು ಆ ದಿನ ದೇಶದ ಮುಂದೆ ಇಡಲಿದ್ದಾರೆ.
ದೇಶದ ವಾರ್ಷಿಕ ಹಣಕಾಸು ಸ್ಥಿತಿಯನ್ನು ತಿಳಿಸುವ ಬಜೆಟ್ ಒಂದು ಕುತೂಹಲದ ಗೂಡು. ಬಜೆಟ್, ಅದರ ಇತಿಹಾಸ ಇವುಗಳನ್ನೆಲ್ಲಾ ಕೆದಕಿದಷ್ಟು ಹಲವು ಅಚ್ಚರಿ, ಕುತೂಹಲಗಳು ಹೊರ ಬೀಳುತ್ತವೆ.
ಭಾರತಂಥ ಭಾರತಕ್ಕೆ ಬಜೆಟ್ ಮಂಡಿಸುವುದು, ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುವಂಥ ಬಜೆಟ್ ತಯಾರಿಸುವುದು ಸವಾಲಿನ ಕೆಲಸವೇ ಸೈ.