Select Your Language

Notifications

webdunia
webdunia
webdunia
webdunia

ಬ್ಲಡ್ ಬ್ಯಾಂಕ್​ಗಳಲ್ಲಿ ರಕ್ತದ ಕೊರತೆ!

ಬ್ಲಡ್ ಬ್ಯಾಂಕ್​ಗಳಲ್ಲಿ ರಕ್ತದ ಕೊರತೆ!
ಬೆಂಗಳೂರು , ಸೋಮವಾರ, 24 ಜನವರಿ 2022 (10:03 IST)
ಬೆಂಗಳೂರು : ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬ್ಲಡ್ ಸಮಸ್ಯೆ ಎದುರಾಗಿದೆ. ಬ್ಲಡ್ ಬ್ಯಾಂಕ್‌ಗಳು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿವೆ.
 
ಸಪ್ಟೆಂಬರ್ ತಿಂಗಳಿನಿಂದ ನವೆಂಬರ್ ವರೆಗೂ ಚೇತರಿಕೆ ಕಂಡಿದ್ದ ಬ್ಲಡ್ ಬ್ಯಾಂಕ್‌ಗಳು ಮತ್ತೆ ಸಮಸ್ಯೆ ಎದುರಿಸುತ್ತಿವೆ. ಡಿಸೆಂಬರ್ ತಿಂಗಳಿನಿಂದ ಬ್ಲಡ್ ಡೊನೇಟ್ ಪ್ರಮಾಣದಲ್ಲಿ ಭಾರೀ ಇಳಿಕೆ ಉಂಟಾಗಿದೆ. ಕೊರೊನಾ ಹೆಚ್ಚಾದ ಹಿನ್ನೆಲೆ ಬ್ಲಡ್ ಸಿಗದೆ ಬ್ಲಡ್ ಬ್ಯಾಂಕ್‌ಗಳು ಖಾಲಿಯಾಗ್ತಿದೆ ಎಂದು ಹೇಳಲಾಗಿದೆ.

ಈ ಮೊದಲು ತಿಂಗಳಿಗೆ 3 ಸಾವಿರ ಯೂನಿಟ್ ಬ್ಲಡ್ ಕಲೆಕ್ಟ್ ಆಗುತ್ತಿತ್ತು. ಆದರೆ ಈಗ 800 ಯೂನಿಟ್ ಬ್ಲಡ್ ಕೂಡ ಸಿಗ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾದಿನಿ ಮೇಲೆ ಬಾವನ ಕಣ್ಣು !?